ಲಾಕ್​ಡೌನ್​ ಕುರಿತ ಯುವಕನ ಪ್ರಶ್ನೆಗೆ ದೆಹಲಿ ಪೊಲೀಸರು ನೀಡಿದ ಉತ್ತರ ಕಂಡು ನೆಟ್ಟಿಗರು ಫುಲ್​ ಖುಷ್​!

ನವದೆಹಲಿ: ಮಹಾಮಾರಿ ಕರೊನಾ ಭೀತಿಯಿಂದಾಗಿ ಇಡೀ ದೇಶವೇ ಸ್ತಬ್ಧವಾಗಿದೆ. ಸೋಂಕು ತಡೆಗಟ್ಟಲು ಎಲ್ಲರೂ ಮನೆಯಲ್ಲೇ ಉಳಿಯಿರಿ ಎಂದು ಕೇಂದ್ರ ಸರ್ಕಾರ ಖಡಕ್​ ಸಂದೇಶವನ್ನು ರವಾನಿಸಿದೆ. ಹೀಗಿರುವಾಗ ಯುವಕನೊಬ್ಬ ಲಾಕ್​ಡೌನ್​ ಬಗ್ಗೆ ವಿಚಾರಿಸಲು ಟ್ವೀಟ್​ ಮಾಡಿದಾಗ, ಅದಕ್ಕೆ ದೆಹಲಿ ಪೊಲೀಸರು ನೀಡಿದ ಉತ್ತರ ಎಲ್ಲರ ಮನಗೆದ್ದಿದೆ. ಅಷ್ಟಕ್ಕೂ ಯುವಕ ಪೊಲೀಸರ ಬಳಿ ಕೇಳಿದ್ದೇನೆಂದರೆ, ”ಸರ್​ ನಮ್ಮ ಮನೆಯಿಂದ 2 ಕಿ.ಮೀ ದೂರದಲ್ಲಿರುವ ನನ್ನ ಸ್ನೇಹಿತನನ್ನು ಕೆಲ ಕಾರ್ಯನಿಮಿತ್ತ ಭೇಟಿ ಮಾಡಲು ಅವರ ಮನೆಗೆ ತೆರಳಬಹುದೇ” ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ … Continue reading ಲಾಕ್​ಡೌನ್​ ಕುರಿತ ಯುವಕನ ಪ್ರಶ್ನೆಗೆ ದೆಹಲಿ ಪೊಲೀಸರು ನೀಡಿದ ಉತ್ತರ ಕಂಡು ನೆಟ್ಟಿಗರು ಫುಲ್​ ಖುಷ್​!