ಬಿಟ್​​ಕಾಯಿನ್​ ಪ್ರಕರಣ; 3ದಿನಗಳಲ್ಲಿ 40 ಲಕ್ಷ ಕಳೆದುಕೊಂಡ ದೆಹಲಿ ವ್ಯಕ್ತಿ

ನವದೆಹಲಿ: ಬಿಟ್‌ ಕಾಯಿನ್ ಅನ್ನೋ ಪದವನ್ನೇ ಬಹಳಷ್ಟು ಜನರಿಗೆ ಗೊತ್ತೇ ಇರಲಿಲ್ಲ. ಯಾವಾಗ ಹ್ಯಾಕರ್ ಶ್ರೀಕಿ ಪೊಲೀಸರಿಗೆ ತಗಲಾಕಿಕೊಂಡನೋ ಆಗ ಈ ಬಿಟ್ ಕಾಯಿನ್ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಲು ಶುರುವಾಯ್ತು. ಕೆಲವು ದಿನಗಳಿಂದ ಸದ್ದು ಮಾಡಿದ್ದ ಬಿಟ್ ಕಾಯಿನ್ ಹಗರಣ ಇದೀಗ ಮತ್ತೆ ಮುನ್ನೆಲೆ ಬಂದಿದೆ. ದೆಹಲಿಯ ನಿವಾಸಿಯೊಬ್ಬ ಹೆಚ್ಚಿನ ಆದಾಯದ ಆಕರ್ಷಣೆಗೆ ಒಳಗಾಗಿ ಹಣ ಹೂಡಿಕೆ ಮಾಡಿ ಲಕ್ಷಂತರ ರೂಪಾಯಿ ಹಣವನ್ನು ಕಳೆದು ಕೊಂಡು ಪೊಲೀಸರ ಮೊರೆ ಹೋಗಿದ್ದಾನೆ. ಈ ವೇಳೆ ಈ ಪ್ರಕರಣ … Continue reading ಬಿಟ್​​ಕಾಯಿನ್​ ಪ್ರಕರಣ; 3ದಿನಗಳಲ್ಲಿ 40 ಲಕ್ಷ ಕಳೆದುಕೊಂಡ ದೆಹಲಿ ವ್ಯಕ್ತಿ