ಸಮಾಧಿ ಮಾಡಿದ್ದ ಮರುದಿನ ಆಸ್ಪತ್ರೆಯ ಶವಾಗಾರದಲ್ಲಿ ಪ್ರತ್ಯಕ್ಷವಾದ ಶವ!

ನವದೆಹಲಿ: ಕರೊನಾ ಸೋಂಕಿಗೆ ಒಳಗಾಗಿರುವ ತಂದೆಯ ಶವವನ್ನು ಆಸ್ಪತ್ರೆಯಿಂದ ಪಡೆದು ಅವರ ಶವವನ್ನು ಸಮಾಧಿ ಮಾಡಿದ ನಂತರ ಅವರದ್ದೇ ಶವವು ಆಸ್ಪತ್ರೆಯ ಶವಾಗಾರದಲ್ಲಿ ಕಂಡು ಮಗನೊಬ್ಬ ದಿಗ್ಭ್ರಾಂತನಾದ ಘಟನೆ ದೆಹಲಿಯಲ್ಲಿ ನಡೆದಿದೆ. ಕಲಾಮುದ್ದೀನ್​ ರಹೀಂ ಎಂಬುವವರ ತಂದೆ 65 ವರ್ಷದ ಮೊಯಿನುದ್ದೀನ್​ ಕರೊನಾ ಸೋಂಕು ಪೀಡಿತರಾಗಿದ್ದರು. ತೀವ್ರ ಉಸಿರಾಟದ ಸಮಸ್ಯೆ ಹಾಗೂ ಜ್ವರದಿಂದ ಬಳಲುತ್ತಿದ್ದ ಅವರನ್ನು ಎಲ್‌ಎನ್‌ಜೆಪಿ ಆಸ್ಪತ್ರೆಯ ವ್ಯಾಪ್ತಿಗೆ ಬರುವ ಮೌಲಾನಾ ಆಜಾದ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರ ತಂದೆ ಮೃತಪಟ್ಟಿರುವುದಾಗಿ … Continue reading ಸಮಾಧಿ ಮಾಡಿದ್ದ ಮರುದಿನ ಆಸ್ಪತ್ರೆಯ ಶವಾಗಾರದಲ್ಲಿ ಪ್ರತ್ಯಕ್ಷವಾದ ಶವ!