ಜಾಕ್​ಲಿನ್​ರನ್ನು ಯಾಕೆ ಇನ್ನೂ ಅರೆಸ್ಟ್​ ಮಾಡಿಲ್ಲ: ದೆಹಲಿ ಕೋರ್ಟ್​ ಪ್ರಶ್ನೆ

ದೆಹಲಿ: ದೆಹಲಿಯ ಪಟಿಯಾಲ ಹೌಸ್​ ನ್ಯಾಯಾಲಯವು, ಬಾಲಿವುಡ್​ ನಟಿ ಜಾಕ್​​ಲಿನ್​ ಫರ್ನಾಂಡಿಸ್​ ಅವರನ್ನು ಇದುವರೆಗೂ ಯಾಕೆ ಬಂಧಿಸಿಲ್ಲ ಎಂದು ಇಡಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿದೆ. ಇದನ್ನೂ ಓದಿ: ನೆಟ್ಟಿಗರು ಮೆಚ್ಚಿದ ಸಮಂತಾ ಅಭಿನಯದ ‘ಯಶೋದ’ 200 ಕೋಟಿ ಸುಲಿಗೆ ಪ್ರಕರಣದಲ್ಲಿ ಜಾಕ್​ಲಿನ್​ ಫರ್ನಾಂಡಿಸ್​ ಸಹ ಆರೋಪಿಯಾಗಿದ್ದು, ಆಕೆ ದೇಶ ಬಿಟ್ಟು ಹೋಗದಂತೆ ಇಡಿ ಅಧಿಕಾರಿಗಳು ಲುಕ್​ಔಟ್​ ನೋಟೀಸ್​ ಹೊರಡಿಸಿದ್ದಾರೆ. ಈ ಮಧ್ಯೆ, ಜಾಕ್​ಲೀನ್​ನ ಜಾಮೀನು ಅರ್ಜಿ ವಿಚಾರಣೆ ಪಟಿಯಾಲಾ ಕೋರ್ಟ್‌ನಲ್ಲಿ ನಡೆದಿದ್ದು ತೀರ್ಪನ್ನು ಇದೇ ತಿಂಗಳ 15ಕ್ಕೆ ಕಾಯ್ದಿರಿಸಲಾಗಿದೆ. … Continue reading ಜಾಕ್​ಲಿನ್​ರನ್ನು ಯಾಕೆ ಇನ್ನೂ ಅರೆಸ್ಟ್​ ಮಾಡಿಲ್ಲ: ದೆಹಲಿ ಕೋರ್ಟ್​ ಪ್ರಶ್ನೆ