VIDEO| ರಶೀದಿ ಕೊಡದೆ ದಂಡ ಸ್ವೀಕರಿಸಿದ ಟ್ರಾಫಿಕ್​​ ಪೊಲೀಸ್​; ಕರ್ತವ್ಯದಿಂದ ಅಮಾನತು

ನವದೆಹಲಿ: ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿರುವುದಾಗಿ ಒತ್ತಿ ಹೇಳುವ ದೆಹಲಿ ಸರ್ಕಾರವು ಟ್ರಾಫಿಕ್​ ಪೊಲೀಸ್​ ಒಬ್ಬರು ಮಾಡಿರುವ ಕೆಲಸದಿಂದಾಗಿ ತೀವ್ರ ಟೀಕೆಗೆ ಗುರಿಯಾಗಿದೆ. ಕೊರಿಯನ್​ ದೇಶದ ಪ್ರಜೆಯೊಬ್ಬರಿಗೆ ಟ್ರಾಫಿಕ್​ ನಿಯಮ ಉಲ್ಲಂಘಿಸಿದ್ದೀರಾ ಎಂದು ಹೇಳಿ ಪೊಲೀಸ್​ ಅಧಿಕಾರಿ ಆತನಿಗೆ ಐದು ಸಾವಿರ ರೂಪಾಯಿ ದಂಡ ವಿಧಿಸಿದ್ದು, ಅದರ ರಶೀದಿ ನೀಡಿದೆ ಇರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈ ಸಂಬಂಧ ಪೊಲೀಸ್​ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ವಿಡಿಯೋ ಕೃಪೆ: NDTV ಇದನ್ನೂ ಓದಿ: … Continue reading VIDEO| ರಶೀದಿ ಕೊಡದೆ ದಂಡ ಸ್ವೀಕರಿಸಿದ ಟ್ರಾಫಿಕ್​​ ಪೊಲೀಸ್​; ಕರ್ತವ್ಯದಿಂದ ಅಮಾನತು