ಚಳಿಗಾಲದಲ್ಲಿ ಕೂಡ ಡಿಹೈಡ್ರೇಷನ್ ಆಗಬಹುದು…! ಹಾಗಾದ್ರೆ ಚಳಿಗಾಲದಲ್ಲಿ ದಿನಕ್ಕೆ ಎಷ್ಟು ಗ್ಲಾಸ್ ನೀರು ಕುಡಿಯಬೇಕು?

ಬೆಂಗಳೂರು: ಚಳಿಗಾಲ ಬರುತ್ತಿದ್ದ ಹಾಗೆ ನಮ್ಮ ದೇಹದಲ್ಲಿ ಬದಲಾವಣೆಗಳು ಆಗತೊಡಗುತ್ತವೆ. ದೈನಂದಿನ ಚಟುವಟಿಕೆಗಳು ಕೂಡ ಬದಲಾಗುತ್ತವೆ. ಬೇಸಿಗೆ ಕಾಲದಲ್ಲಿ ತಾಪಮಾನ ಹೆಚ್ಚಾಗುವುದರಿಂದ ಸತತವಾಗಿ ಹೆಚ್ಚು ನೀರು ಕುಡಿಯಬೇಕೆಂದು ಅನಿಸುತ್ತದೆ. ಆದರೆ ಚಳಿಗಾಲದಲ್ಲಿ ಶೀತ ಹೆಚ್ಚಿರುವುದರಿಂದ ಕಡಿಮೆ ಬಾಯಾರಿಕೆ ಆಗುತ್ತದೆ. ಕೆಲವೊಮ್ಮೆ ನೀರು ಕುಡಿಯುವುದೇ ಮರೆತುಹೋಗುತ್ತದೆ. ಚಳಿಗಾಲದಲ್ಲಿ ಹೆಚ್ಚು ನೀರು ಕುಡಿಯುವ ಅವಶ್ಯಕತೆ ಇಲ್ಲ ಎಂಬುದು ಕೆಲವರ ನಂಬಿಕೆ. ಆದರೆ ಇದು ಸರಿಯೇ? ನಮ್ಮ ದೇಹಕ್ಕೆ ಚಳಿಗಾಲದಲ್ಲಿ ಸುಮಾರು ಎಷ್ಟು ನೀರಿನ ಅವಶ್ಯಕತೆ ಇದೆ? ತಿಳಿಯೋಣ ಬನ್ನಿ. ವಿಜ್ಞಾನಿಗಳ … Continue reading ಚಳಿಗಾಲದಲ್ಲಿ ಕೂಡ ಡಿಹೈಡ್ರೇಷನ್ ಆಗಬಹುದು…! ಹಾಗಾದ್ರೆ ಚಳಿಗಾಲದಲ್ಲಿ ದಿನಕ್ಕೆ ಎಷ್ಟು ಗ್ಲಾಸ್ ನೀರು ಕುಡಿಯಬೇಕು?