97 ಗ್ರಾಪಂಗಳಿಗೆ ಓರ್ವ ಇಂಜಿನಿಯರ್: ಬೈಂದೂರು ಪಂಚಾಯತ್‌ರಾಜ್ ವಿಭಾಗಕ್ಕೆ ಇಂಜಿನಿಯರ್‌ಗಳ ಕೊರತೆ

ವಿಜಯವಾಣಿ ಸುದ್ದಿಜಾಲ ಬೈಂದೂರುಸರ್ಕಾರ ಗ್ರಾಮಗಳ ಅಭಿವೃದ್ಧಿಗೆ ನೂರೆಂಟು ಯೋಜನೆಗಳನ್ನು ಜಾರಿಗೆ ತರುತ್ತದೆ. ಅನುಷ್ಠಾನಕ್ಕೆ ಹತ್ತಾರು ಅಧಿಕಾರಿಗಳನ್ನು ನಿಯೋಜಿಸುತ್ತದೆ. ಪ್ರತಿ ಗ್ರಾಮ ಪಂಚಾಯಿತಿ ಮೂಲಕ ಅಭಿವೃದ್ಧಿ ಯೋಜನೆಗಳನ್ನು ನಿರ್ವಹಿಸುತ್ತದೆ. ಆದರೆ ಬೈಂದೂರು ತಾಲೂಕಿನಲ್ಲಿ ಪಂಚಾಯತ್‌ರಾಜ್ ಯೋಜನೆ ಕಾಮಗಾರಿ ನಿರ್ವಹಿಸಬೇಕಾದ ಬಹುದೊಡ್ಡ ಇಲಾಖೆಯಲ್ಲಿ ಒಬ್ಬರೇ ಒಬ್ಬರು ಇಂಜಿನಿಯರ್‌ಗಳಿಲ್ಲ. ಇದರ ಪರಿಣಾಮ ಸಮೃದ್ಧ ಬೈಂದೂರಿನ ಸಮಗ್ರ ಅಭಿವೃದ್ಧಿ ಕುಂಠಿತಗೊಳ್ಳುವಂತಾಗಿದೆ. ಇಂಜಿನಿಯರ್‌ಗಳ ಕೊರತೆ-ಹುದ್ದೆಗಳು ಖಾಲಿ ಜಿಪಂ ಹಾಗೂ ತಾಪಂ ಹಾಗೂ ಗ್ರಾಪಂ ಮೂಲಕ ಸರ್ಕಾರ ರಸ್ತೆ, ಸೇತುವೆ, ನೀರಾವರಿ ಕಾಮಗಾರಿಗಾಗಿ ಅನುದಾನ ಮೀಸಲಿಡುತ್ತದೆ. … Continue reading 97 ಗ್ರಾಪಂಗಳಿಗೆ ಓರ್ವ ಇಂಜಿನಿಯರ್: ಬೈಂದೂರು ಪಂಚಾಯತ್‌ರಾಜ್ ವಿಭಾಗಕ್ಕೆ ಇಂಜಿನಿಯರ್‌ಗಳ ಕೊರತೆ