ಹೈದ್ರಾಬಾದ್ ಹುಡುಗಿಗೆ ಕೋಟಿ ಕೋಟಿ ಸಂಬಳ! ಟೆಕ್ ದೈತ್ಯ ಮೈಕ್ರೋಸಾಫ್ಟ್​ಗೆ ಭಾರತದ ಪ್ರತಿಭೆ ಆಯ್ಕೆ

ಸರಸ್ವತಿ ಒಲಿದರೆ ಲಕ್ಷ್ಮೀ ತಾನಾಗಿಯೇ ಹಿಂದೆ ಬರುತ್ತಾಳೆ ಎಂಬ ಮಾತಿಗೆ ಹೈದರಾಬಾದ್ ಮೂಲದ ದೀಪ್ತಿ ನರ್ಕಟಿ ತಾಜಾ ಉದಾಹರಣೆ. ಅಮೆರಿಕದ ಬಹುರಾಷ್ಟ್ರೀಯ ಟೆಕ್ ದೈತ್ಯ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಮೂಲಕ ಕರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಭವಿಷ್ಯದ ಬಗ್ಗೆ ಚಿಂತಿಸುತ್ತಿರುವ ಯುವ ಸಮೂಹಕ್ಕೆ ದೀಪ್ತಿ ಅವರು ಭರವಸೆಯಾಗಿದ್ದಾರೆ. | ಸುಚಿತ್ರಾ ಮುಳ್ಳೂರು ಜ್ಞಾನದಿಂದಲೇ ಸಂಪತ್ತು ಎಂಬುದನ್ನು ಸಾಬೀತು ಮಾಡಿರುವ ದೀಪ್ತಿ, ತನ್ನ ಪ್ರತಿಭೆಯಿಂದಲೇ ಮೈಕ್ರೋಸಾಫ್ಟ್ ಕಂಪನಿಯಲ್ಲಿ ವಾರ್ಷಿಕ 2 ಕೋಟಿ ರೂ. ಪ್ಯಾಕೇಜ್ ಸಂಬಳದ ಕೆಲಸವನ್ನು ಪಡೆದುಕೊಂಡಿದ್ದಾರೆ. … Continue reading ಹೈದ್ರಾಬಾದ್ ಹುಡುಗಿಗೆ ಕೋಟಿ ಕೋಟಿ ಸಂಬಳ! ಟೆಕ್ ದೈತ್ಯ ಮೈಕ್ರೋಸಾಫ್ಟ್​ಗೆ ಭಾರತದ ಪ್ರತಿಭೆ ಆಯ್ಕೆ