ಪ್ರಿಯಾಂಕ, ದೀಪಿಕಾ ಯಾರೂ ಅಲ್ಲ…OTTಯಲ್ಲಿ ಹೆಚ್ಚು ಪೇಮೆಂಟ್​​ ಪಡೆಯುವ ನಟಿ ಈಕೆ ಅನ್ನೋದು ಶಾಕಿಂಗ್​..!

ಮನರಂಜನೆಯ ವೆಚ್ಚವೂ OTT ಬಂದ್ಮೇಲೆ ಕಡಿಮೆಯಾದಂತಿದೆ. ಜನ ಹೆಚ್ಚಾಗಿ, ಸಿನಿಮಾಗಳು, ವೆಬ್ ಸರಣಿಗಳನ್ನು OTT ಯಲ್ಲೇ ವೀಕ್ಷಿಸುತ್ತಾರೆ. ಕೊರೊನಾ ಬಂದಾಗಿನಿಂತಲೂ ಒಟಿಟಿ ಪ್ಲಾಟ್​​ಫಾರ್ಮ್​​ಗಳ ಬೇಡಿ ದುಪ್ಪಟಾಯ್ತು. OTT ಪ್ಲ್ಯಾಟ್​​ಫಾರ್ಮ್​ನಲ್ಲಿ ಬೇಡಿಕೆ ಹೆಚ್ಚಾಗಿದ್ದು ಮಾತ್ರವಲ್ಲ ಇದೀಗ ಬಹುತೇಕ ಜನರು ootಯಲ್ಲಿ ಬಂದ್ಮೇಲೆ ಸಿನಿಮಾ ನೋಡೋಣ ಅಂತ್ಹೇಳಿ ಸುಮ್ಮನಾಗ್ತಿದ್ದಾರೆ. ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್, ಜಿ5, ಆಹಾ ಮುಂತಾದ OTT ಪ್ಲಾಟ್‌ಫಾರ್ಮ್‌ಗಳ ಮೂಲಕ ಅನೇಕ ಸೆಲೆಬ್ರಿಟಿಗಳು ಪ್ರೇಕ್ಷಕರನ್ನ ತಲುಪಿದ್ದಾರೆ. ನಾಯಕಿಯರಲ್ಲಿ ಯಾರು ಹೆಚ್ಚು OTT ಸಂಭಾವನೆ ಪಡೆಯುತ್ತಿದ್ದಾರೆ … Continue reading ಪ್ರಿಯಾಂಕ, ದೀಪಿಕಾ ಯಾರೂ ಅಲ್ಲ…OTTಯಲ್ಲಿ ಹೆಚ್ಚು ಪೇಮೆಂಟ್​​ ಪಡೆಯುವ ನಟಿ ಈಕೆ ಅನ್ನೋದು ಶಾಕಿಂಗ್​..!