ಅಪ್ಪನ ಜನ್ಮದಿನಕ್ಕೆ ದೀಪಿಕಾ ಪಡುಕೋಣೆ ವಿಶೇಷ ಸಂದೇಶ

ಬೆಂಗಳೂರು: ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಜಯಿಸಿದ ಮೊದಲ ಭಾರತೀಯರೆನಿಸುವ ಮೂಲಕ ಕ್ರೀಡಾ ಜಗತ್ತಿನಲ್ಲಿ ಸಂಚಲನ ಮೂಡಿಸಿದವರು ಕನ್ನಡಿಗ ಪ್ರಕಾಶ್ ಪಡುಕೋಣೆ. ಬುಧವಾರ ಅವರು 65ನೇ ವಯಸ್ಸಿಗೆ ಕಾಲಿಟ್ಟಿದ್ದು, ಅವರ ಪುತ್ರಿ ಹಾಗೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿಶೇಷ ಸಂದೇಶದ ಮೂಲಕ ಅಪ್ಪನಿಗೆ ಶುಭಾಶಯ ತಿಳಿಸಿದ್ದಾರೆ. ಅಪ್ಪ ತನ್ನನ್ನು ಮುದ್ದಿಸುತ್ತಿರುವ ಬಾಲ್ಯದ ಚಿತ್ರವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿರುವ ದೀಪಿಕಾ ಪಡುಕೋಣೆ, ‘ಎಂದೆಂದಿಗೂ ನಾನು ಪಡೆದ ಅತಿ ಶ್ರೇಷ್ಠ ಆಫ್​-ಸ್ಕ್ರೀನ್ ಹೀರೋ. ನಿಜವಾದ ಚಾಂಪಿಯನ್ ಎನಿಸುವುದು ವೃತ್ತಿಪರ … Continue reading ಅಪ್ಪನ ಜನ್ಮದಿನಕ್ಕೆ ದೀಪಿಕಾ ಪಡುಕೋಣೆ ವಿಶೇಷ ಸಂದೇಶ