ಪತಿ ಬದಲಿಗೆ ಬಾಯ್​ಫ್ರೆಂಡ್​ ನೆನಪಲ್ಲಿ ದೀಪಿಕಾ ಪಡುಕೋಣೆ!

ಬಾಲಿವುಡ್​ ಬೆಡಗಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮದುವೆಯಾಗಿ ಒಂದೂವರೆ ವರ್ಷ ಆಯ್ತು. ಹೀಗಿರುವಾಗ ಗಂಡ ಜತೆಗಿದ್ದರೂ, ಹಳೇ ಬಾಯ್​ಫ್ರೆಂಡ್​ ನೆನಪಾಗ್ತಿದ್ದಾನೆ ದೀಪಿಕಾಗೆ! ಹೌದು, ಬಾಯ್​ಫ್ರೆಂಡ್​ ಅನ್ನುತ್ತಿದ್ದಂತೆ ಹಲವರ ಹೆಸರುಗಳು ದೀಪಿಕಾ ಜತೆ ತಳುಕು ಹಾಕುತ್ತವೆ. ಆ ಪೈಕಿ ರಣಬೀರ್ ಕಪೂರ್​ ಅವರನ್ನು ನೆನಪು ಮಾಡಿಕೊಂಡಿದ್ದಾರೆ ದೀಪಿಕಾ. ಇದನ್ನೂ ಓದಿ: ಕ್ರೇಜಿಸ್ಟಾರ್ ರವಿಚಂದ್ರನ್​ ಹೆಸರಿನಲ್ಲಿ ನಕಲಿ ಟ್ವಿಟರ್​ ಖಾತೆ!  ಹೌದು, ರಣಬೀರ್ ಕಪೂರ್​ ಮತ್ತು ದೀಪಿಕಾ ಪ್ರೇಮಿಸುತ್ತಿದ್ದಾರೆ. ಇನ್ನೇನು ಇವರಿಬ್ಬರ ವಿವಾಹವೂ ನೆರವೇರಲಿದೆ ಎಂದೇ ಸಾಕಷ್ಟು ಮಂದಿ … Continue reading ಪತಿ ಬದಲಿಗೆ ಬಾಯ್​ಫ್ರೆಂಡ್​ ನೆನಪಲ್ಲಿ ದೀಪಿಕಾ ಪಡುಕೋಣೆ!