ಒಬ್ಬರು ಪ್ಯಾಂಟ್ ಧರಿಸಿಲ್ಲ, ಮತ್ತೊಬ್ಬರು ಟಾಪ್ ಮರೆತರು! ಹಿಗ್ಗಾಮುಗ್ಗಾ ಟ್ರೋಲ್ ಆದ ಬಾಲಿವುಡ್ ಹಾಟ್ ಬೆಡಗಿಯರು…

ಮುಂಬೈ: ಸಿನಿಮಾ ನಟಿಯರು ಸದಾ ಕ್ಯಾಮೆರಾ ಕಣ್ಣಿಗೆ ಬಿದ್ದರೂ ಪ್ರತಿಭಾರಿ ಒಂದು ಒಂದು ವಿಭಿನ್ನ ದಿರಿಸು ಧರಿಸಿ ಪ್ರತ್ಯಕ್ಷವಾಗುತ್ತಾರೆ. ಹೀಗೆ, ಕೆಲವೊಮ್ಮೆ ವಿಚಿತ್ರ ಉಡುಪುಗಳನ್ನು ಧರಿಸಿ ಟ್ರೋಲ್ ಸಹ ಆಗುತ್ತಾರೆ. ಅದರಲ್ಲೂ, ಸ್ಟಾರ್ ನಟಿಯರ ಕಾಸ್ಟ್ಯೂಂಗಳನ್ನು ನೆಟ್ಟಿಗರು ಪ್ರಶ್ನೆ ಮಾಡುವುದು ಹೆಚ್ಚು. ಈಗ ನಟಿ ದೀಪಿಕಾ ಪಡುಕೋಣೆ, ಅನನ್ಯಾ ಪಾಂಡೆ ಇದೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಹೌದು, ಅವರ ಸಿನಿಮಾ ‘ಗೆಹ್ರಾಯಿಯಾನ್‘ ಪ್ರಚಾರದಲ್ಲಿ ಬ್ಯೂಸಿಯಾಗಿರುವ ಈ ನಟಿಯರು ಒಂದು ಪ್ರಮೋಷನಲ್ ಕಾರ್ಯಕ್ರದಲ್ಲಿ ವಿಚಿತ್ರ ದಿರಿಸುಗಳನ್ನು ತೊಟ್ಟಿದ್ದಾರೆ. ‘ಗೆಹ್ರಾಯಿಯಾನ್‘ ಚಿತ್ರ ಫೆಬ್ರವರಿ … Continue reading ಒಬ್ಬರು ಪ್ಯಾಂಟ್ ಧರಿಸಿಲ್ಲ, ಮತ್ತೊಬ್ಬರು ಟಾಪ್ ಮರೆತರು! ಹಿಗ್ಗಾಮುಗ್ಗಾ ಟ್ರೋಲ್ ಆದ ಬಾಲಿವುಡ್ ಹಾಟ್ ಬೆಡಗಿಯರು…