ಚಿನ್ನ ಆಮದು ಇಳಿಕೆ; 11 ತಿಂಗಳಿನಲ್ಲಿ ಶೇ.30% ತಗ್ಗಿದ ಪ್ರಮಾಣ

ಕಳೆದ ಹಣಕಾಸು ವರ್ಷದಲ್ಲಿ ಭಾರತದ ಚಿನ್ನದ ಆಮದು ಪ್ರಮಾಣ ಸುಮಾರು ಶೇ. 30 ಕಡಿಮೆಯಾಗಿದೆ. ವಾಣಿಜ್ಯ ಸಚಿವಾಲಯ ಈ ಅಂಕಿ-ಅಂಶ ನೀಡಿದೆ. ಹೆಚ್ಚಿನ ಸೀಮಾ ಸುಂಕ ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆಯ ಕಾರಣ ಚಿನ್ನದ ಆಮದು ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ಭಾರತ ಒಟ್ಟಾರೆ 31.8 ಬಿಲಿಯನ್ ಡಾಲರ್ ಮೌಲ್ಯದ ಚಿನ್ನ ಆಮದು ಮಾಡಿಕೊಂಡಿದೆ. ಆಮದು ಕುಸಿತ ಏಕೆ? ಚಿನ್ನದ ಮೇಲಿನ ಹೆಚ್ಚಿನ ಆಮದು ಸುಂಕ ವಿಧಿಸಲಾಗಿದೆ. ಜತೆಗೆ ಜಾಗತಿಕ ಆರ್ಥಿಕ ಅನಿಶ್ಚಿತತೆಗಳು ಆಮದು ಕುಸಿತಕ್ಕೆ … Continue reading ಚಿನ್ನ ಆಮದು ಇಳಿಕೆ; 11 ತಿಂಗಳಿನಲ್ಲಿ ಶೇ.30% ತಗ್ಗಿದ ಪ್ರಮಾಣ