ರಕ್ತದ ಬದಲು ಮೂಸಂಬಿ ಜ್ಯೂಸ್​ ಕೊಟ್ಟು ರೋಗಿ ಸಾವು ಪ್ರಕರಣ; ಬಯಲಾಯ್ತು ಅಸಲಿ ಕಾರಣ!

ಉತ್ತರಪ್ರದೇಶ: ರೋಗಿಯೊಬ್ಬನಿಗೆ ರಕ್ತದ ಬದಲು ಮೂಸಂಬಿ ಜ್ಯೂಸ್ ಕೊಟ್ಟ ಪರಿಣಾಮವಾಗಿ ಆತ ಸಾವಿಗೀಡಾಗಿದ್ದ ಎಂಬ ಪ್ರಕರಣವೊಂದು ಇತ್ತೀಚೆಗೆ ಬಹಿರಂಗಗೊಂಡಿತ್ತು. ಇದು ದೇಶದ ಗಮನವನ್ನೇ ಸೆಳೆದಿದ್ದು, ಇದೀಗ ಈ ಪ್ರಕರಣದ ಹಿಂದಿನ ಅಸಲಿಯತ್ತು ಬಯಲಾಗಿದೆ. ಉತ್ತರಪ್ರದೇಶ ಪ್ರಯಾಗ್​ರಾಜ್​ನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಡೆಂಘೆ ರೋಗಿಯೊಬ್ಬರಿಗೆ ಪ್ಲೇಟ್​ಲೆಟ್ ಬದಲು ಮೂಸಂಬಿ ಜ್ಯೂಸ್ ಕೊಟ್ಟಿದ್ದರು ಎನ್ನಲಾಗಿದ್ದು, ಆ ರೋಗಿ ಬಳಿಕ ಸಾವಿಗೀಡಾಗಿದ್ದ. ಇದಾದ ಬೆನ್ನಿಗೆ ನಕಲಿ ಪ್ಲೇಟ್​ಲೆಟ್​ ಮಾರುತ್ತಿದ್ದ ದಂಧೆಯೊಂದರ ಆರೋಪಿಗಳು ಕೂಡ ಸಿಕ್ಕಿಬಿದ್ದಿದ್ದರು. ಆದರೆ ಇದು ಮೂಸಂಬಿ ಜ್ಯೂಸ್ ಕೊಟ್ಟು … Continue reading ರಕ್ತದ ಬದಲು ಮೂಸಂಬಿ ಜ್ಯೂಸ್​ ಕೊಟ್ಟು ರೋಗಿ ಸಾವು ಪ್ರಕರಣ; ಬಯಲಾಯ್ತು ಅಸಲಿ ಕಾರಣ!