ಮತ್ತೆ ಬರುತ್ತೆ ಆರ್ಕುಟ್​?; ರಿಪ್​ ಟ್ವಿಟರ್​ ಟ್ರೆಂಡಿಂಗ್​ ಬೆನ್ನಿಗೇ ಗರಿಗೆದರಿದ ನಿರೀಕ್ಷೆ..

ನವದೆಹಲಿ: ಇಪ್ಪತ್ತು ವರ್ಷಗಳ ಹಿಂದೆಯೇ ಸೋಷಿಯಲ್ ಮೀಡಿಯಾ ಆಗಿ ಜನರನ್ನು ತನ್ನತ್ತ ಸೆಳೆದಿದ್ದ, ಸಂಪರ್ಕ ಕಳೆದುಕೊಂಡಿದ್ದ ಸ್ನೇಹಿತರು-ಪ್ರೇಮಿಗಳನ್ನು ಮತ್ತೆ ಬೆಸೆದಿದ್ದ ಆರ್ಕುಟ್ ( Orkut ) ಇದೀಗ ಪುನಃ ಸದ್ದು ಮಾಡುತ್ತಿದ್ದು, ಮತ್ತೆ ಶುರುವಾಗಲಿದೆಯೇ ಎಂಬ ಕುತೂಹಲವೊಂದು ಕೂಡ ಮೂಡಿದೆ. ಟ್ವಿಟರ್​ನಲ್ಲಿನ ಅಲ್ಲೋಲ-ಕಲ್ಲೋಲದ ಹಿನ್ನೆಲೆಯಲ್ಲಿ ರಿಪ್​ ಟ್ವಿಟರ್​, ಗುಡ್​ಬೈ ಟ್ವಿಟರ್​ಗಳು ಟ್ರೆಂಡಿಂಗ್ ಆಗುತ್ತಿದ್ದು, ಈ ನಡುವೆ ಜನರು ಬಹುತೇಕ ಮರೆತೇ ಬಿಟ್ಟಿದ್ದಂಥ ಆರ್ಕುಟ್ ಕೂಡ ಟ್ರೆಂಡಿಂಗ್ ಆಗಿರುವುದು ಅಚ್ಚರಿ ಮೂಡಿಸಿದೆ. ಬಹಳಷ್ಟು ಜನರು ಆರ್ಕುಟ್ ಕುರಿತು ಮಾತನಾಡಲಾರಂಭಿಸಿದ್ದು, … Continue reading ಮತ್ತೆ ಬರುತ್ತೆ ಆರ್ಕುಟ್​?; ರಿಪ್​ ಟ್ವಿಟರ್​ ಟ್ರೆಂಡಿಂಗ್​ ಬೆನ್ನಿಗೇ ಗರಿಗೆದರಿದ ನಿರೀಕ್ಷೆ..