ಹುಟ್ಟುಹಬ್ಬ ಆಚರಣೆ ವೇಳೆ ಕೇಕ್​ ತಿಂದು 8 ಮಂದಿ ಅಸ್ವಸ್ಥ: ಕೇಕ್​ ಪರಿಶೀಲಿಸಿದಾಗ ಕಾದಿತ್ತು ಆಘಾತ!

ಬೀದರ್: ಹುಟ್ಟುಹಬ್ಬ ಆಚರಣೆ ವೇಳೆ ಕೇಕ್​ ಎಲ್ಲರ ಫೇವರಿಟ್ ಎಂಬುದರಲ್ಲಿ​ ಸಂಶಯವಿಲ್ಲ. ಕೇಕ್​ ಇಷ್ಟಪಡುವವರ ಸಂಖ್ಯೆಯೇನು ಕಮ್ಮಿ ಇಲ್ಲ. ಹೀಗಾಗಿ ಕೇಕ್​ ಸಿಕ್ಕಿತ್ತು ಎನ್ನುವ ಭರದಲ್ಲಿ ಹಿಂದೆ ಮುಂದೆ ನೋಡದೆ ಹಾಗೇ ಬಾಯಿಗೆ ಇಟ್ಟುಕೊಳ್ಳುವುದು ಸೂಕ್ತವಲ್ಲ ಎಂಬುದಕ್ಕೆ ಈ ಸ್ಟೋರಿ ಎಚ್ಚರಿಕೆಯ ಗಂಟೆಯಾಗಿದೆ. ಮಹಾರಾಷ್ಟ್ರದ ಲಾತೂರ್​ ಜಿಲ್ಲೆಯ ಔಸಾ ಪಟ್ಟಣದಲ್ಲಿ ವ್ಯಕ್ತಿಯೊಬ್ಬರು ತಮ್ಮ ಜೀಕಾರಾ ಶೇಖ್ ಎಂಬ 1 ವರ್ಷದ ಮಗುವಿನ‌ ಜನ್ಮದಿನ ಆಚರಣೆಗೆ 4 ಸಾವಿರಕ್ಕೂ ಅಧಿಕ ಖರ್ಚು ಮಾಡಿ ಬೇಕರಿಯಿಂದ ಕೇಕ್ ತರಿಸಿದ್ದರು. ಬರೀ … Continue reading ಹುಟ್ಟುಹಬ್ಬ ಆಚರಣೆ ವೇಳೆ ಕೇಕ್​ ತಿಂದು 8 ಮಂದಿ ಅಸ್ವಸ್ಥ: ಕೇಕ್​ ಪರಿಶೀಲಿಸಿದಾಗ ಕಾದಿತ್ತು ಆಘಾತ!