ರೈಲಿನ ಸೀಟಿನ ಕೆಳಗೆ ಇಣುಕಿ ನೋಡಿದ ಮೆಕ್ಯಾನಿಕ್: ಆ ಚೀಲದಲ್ಲಿ ಇದ್ದದ್ದಾದರೂ ಏನು?

ಬೆಂಗಳೂರು: ಸಂತೋಷ್ ಕುಮಾರ್ ಎಂಬುವವರು ರೈಲುಗಾಡಿಗಳ ಎ.ಸಿ. ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಮಂಗಳವಾರ ರೈಲಿನ ಪ್ರಯಾಣಿಕರ ಸೀಟಿನ ಕೆಳಗೆ ಅವರಿಗೆ ಕಾಣಿಸಿದ ಚೀಲವೊಂದು ಅವರಿಗೆ ಜೀವನದುದ್ದಕ್ಕೂ ಮರೆಯಲಾಗದ ಅನುಭವ ತಂದುಕೊಟ್ಟಿದೆ. ಕೆಜಿಎಫ್‌ನಲ್ಲಿ ನೆಲೆಸಿರುವ ಸಂತೋಷ್, ಕರ್ತವ್ಯಕ್ಕೆ ರೈಲಿನಲ್ಲಿ ಓಡಾಡುತ್ತಿರುತ್ತಾರೆ. ಡಿ. 6ರಂದು ರಾತ್ರಿ ಪಾಳಿಯ ಕರ್ತವ್ಯಕ್ಕೆ ಬರಲು ಕೆಜಿಎಫ್‌ನ ಕೋರಮಂಡಲ ರೈಲು ನಿಲ್ದಾಣದಿಂದ ರಾತ್ರಿ 8.40ರ ಸುಮಾರಿಗೆ ಬಂಗಾರಪೇಟೆ-ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಸಂತೋಷ್ ಕುಳಿತ್ತಿದ್ದ ಸೀಟಿನ ಕೆಳಗೆ ದೊಡ್ಡ ಪ್ಲಾಸ್ಟಿಕ್ ಲಗೇಜ್ … Continue reading ರೈಲಿನ ಸೀಟಿನ ಕೆಳಗೆ ಇಣುಕಿ ನೋಡಿದ ಮೆಕ್ಯಾನಿಕ್: ಆ ಚೀಲದಲ್ಲಿ ಇದ್ದದ್ದಾದರೂ ಏನು?