ನಾನು ನಿರ್ದೇಶಕ ಅಂತ ಅವರಿಗೆ ಪ್ರೂವ್​ ಮಾಡಬೇಕಿಲ್ಲ …

ನಿರ್ದೇಶಕ ದಯಾಳ್​ ಸಿಟ್ಟಾಗಿದ್ದಾರೆ. ಅದಕ್ಕೆ ಕಾರಣ ಇತ್ತೀಚೆಗಷ್ಟೇ ಪ್ರಾರಂಭವಾದ ಎಫ್​.ಯು.ಸಿ ಎಂಬ ಸಂಸ್ಥೆಯಿಂದ ಅವರ ಅರ್ಜಿ ತಿರಸ್ಕಾರಗೊಂಡಿದ್ದು. ಅದೇ ಕಾರಣಕ್ಕೆ ಅವರು ‘ಲೂಸಿಯಾ’ ಪವನ್​ ಕುಮಾರ್​ ಸೇರಿದಂತೆ ಹಲವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನೆಪೋಮೀಟರ್​ ಮಾಡಿದ್ದು ಹಣ ಮಾಡೋ ಉದ್ದೇಶದಿಂದಲ್ಲ … ಕಳೆದ ತಿಂಗಳು ಪವನ್​ ಕುಮಾರ್​, ಫಿಲ್ಮ್​ಮೇಕರ್ಸ್​ ಯುನೈಟೆಡ್​ ಕ್ಲಬ್​ (ಎಫ್​.ಯು.ಸಿ) ಎಂಬ ಕ್ಲಬ್​ ಪ್ರಾರಂಭಿಸಿದ್ದರು. ಸಿನಿಮಾ ನಿರ್ದೇಶಕರೆಲ್ಲಾ ಸೇರಿ ಚಿತ್ರರಂಗದ ಬಗ್ಗೆ ಚರ್ಚೆ ಮಾಡುವುದಕ್ಕೆ, ಸಿನಿಮಾಗಳ ವಿಮರ್ಶೆ ಮಾಡುವುದಕ್ಕೆ ಮತ್ತು ಎಲ್ಲಕ್ಕಿಂತ … Continue reading ನಾನು ನಿರ್ದೇಶಕ ಅಂತ ಅವರಿಗೆ ಪ್ರೂವ್​ ಮಾಡಬೇಕಿಲ್ಲ …