ಟ್ವಿಟ್ಟರ್ ಲೋಗೋ ‘ಎಕ್ಸ್’ ಆಗಿ ಬದಲಾಗುತ್ತಿದ್ದಂತೆ, ರೈಲಿನ ಹಿಂಭಾಗದಲ್ಲಿರುವ ‘ಎಕ್ಸ್’ ಚಿಹ್ನೆ ಬಗ್ಗೆ ಭಾರಿ ಚರ್ಚೆ

ನವದೆಹಲಿ: ಸೋಶಿಯಲ್​​​ ಮೀಡಿಯಾ ವೇದಿಕೆಯಲ್ಲಿ ಒಂದಾಗಿರುವ ಟ್ವಿಟ್ಟರ್ ಲೋಗೋ ‘ಎಕ್ಸ್’ ಆಗಿ ಬದಲಾಗಿದೆ. ಈ ಕುರಿತಾಗಿ ನಿನ್ನೆ ಕಂಪನಿ ಅಧಿಕೃತವಾಗಿ ಘೋಷಣೆ ಮಾಡುತ್ತಿದ್ದಂತೆ ರೈಲಿನ ಹಿಂಭಾಗದಲ್ಲಿರುವ ‘ಎಕ್ಸ್’ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. ಟ್ವಿಟ್ಟರ್ ಮುಖ್ಯಸ್ಥ ಎಲೋನ್ ಮಸ್ಕ್ ಈಗಿರುವ ಪಕ್ಷಿಯ ಲೋಗೋವನ್ನು ಬದಲಾಯಿಸಿ, ಈಗ X ಅಕ್ಷರವನ್ನು ಲೋಗೋ ಆಗಿ ಬಳಸಿದ್ದಾರೆ. ಈಗ ನೀವು ಟ್ವಿಟ್ಟರ್​​ನ್ನು ತೆರೆದರೆ, ನೀಲಿ ಹಕ್ಕಿಯ ಬದಲಿಗೆ ಎಕ್ಸ್ ಚಿಹ್ನೆಯನ್ನು ನೋಡುತ್ತೀರಿ. ಸದ್ಯ ಈ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. … Continue reading ಟ್ವಿಟ್ಟರ್ ಲೋಗೋ ‘ಎಕ್ಸ್’ ಆಗಿ ಬದಲಾಗುತ್ತಿದ್ದಂತೆ, ರೈಲಿನ ಹಿಂಭಾಗದಲ್ಲಿರುವ ‘ಎಕ್ಸ್’ ಚಿಹ್ನೆ ಬಗ್ಗೆ ಭಾರಿ ಚರ್ಚೆ