ನೋಟು ಬದಲಾವಣೆ ಪ್ರಕ್ರಿಯೆ ಆರಂಭ: ಮೊದಲ ದಿನವೇ ಹಲವೆಡೆ ಗೊಂದಲ, ಬ್ಯಾಂಕುಗಳು ಹೇಳಿದ್ದೇನು?

ನವದೆಹಲಿ: ಇಂದಿನಿಂದ 2,000 ರೂಪಾಯಿ ನೋಟು ಬದಲಾವಣೆ ಪ್ರಕ್ರಿಯೆ ಆರಂಭವಾಗಿದೆ. ಆದರೆ, ಮೊದಲ ದಿನವೇ ದೇಶದ ಹಲವೆಡೆ ನೋಟು ವಿನಿಮಯ ವಿಚಾರದಲ್ಲಿ ಗುರುತಿನ ಚೀಟಿ ಮತ್ತು ಅರ್ಜಿಗೆ ಸಂಬಂಧಿಸಿದಂತೆ ಗೊಂದಲ ಉಂಟಾಗಿದೆ. ಸಾಕ್ಷಿಯನ್ನಾಗಿ ಗುರುತಿನ ಚೀಟಿ ನೀಡುವಂತೆ ಕೆಲವು ಬ್ಯಾಂಕ್​ಗಳು ಒತ್ತಾಯ ಮಾಡುತ್ತಿವೆ ಎಂದು ಗ್ರಾಹಕರು ಆರೋಪ ಮಾಡಿದ್ದು, ಇದು ಬ್ಯಾಂಕುಗಳಲ್ಲಿನ ಸ್ಥಿರವಾದ ನೀತಿಯ ಕೊರತೆಯನ್ನು ಸೂಚಿಸುತ್ತದೆ. ಇನ್ನು ಕೆಲವರು ನಮ್ಮ ಬಳಿ ಯಾವುದೇ ಗುರುತಿನ ಚೀಟಿ ಕೇಳಲಿಲ್ಲ ಎಂದು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೆಲವೆಡೆ ನೋಟು … Continue reading ನೋಟು ಬದಲಾವಣೆ ಪ್ರಕ್ರಿಯೆ ಆರಂಭ: ಮೊದಲ ದಿನವೇ ಹಲವೆಡೆ ಗೊಂದಲ, ಬ್ಯಾಂಕುಗಳು ಹೇಳಿದ್ದೇನು?