ದಾವೂದ್ ಭಂಟ ದಾನಿಶ್​ ಚಿಕ್ನಾ ಬಂಧನ

ಕೋಟಾ: ಮುಂಬೈನಲ್ಲಿ ದಾವೂದ್ ಇಬ್ರಾಹಿಂನ ಡ್ರಗ್ಸ್​ ದಂಧೆ ನೋಡಿಕೊಳ್ಳುವ ದಾನಿಶ್ ಮರ್ಚೆಂಟ್ ಅಲಿಯಾಸ್ ದಾನಿಶ್ ಚಿಕ್ನಾ ಪೊಲೀಸರ ವಶವಾಗಿದ್ದಾನೆ. ಎನ್​​ಸಿಬಿ ಮತ್ತು ರಾಜಸ್ತಾನದ ಕೋಟ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ದಾನಿಶ್​ನನ್ನು ಕೋಟ ಪಟ್ಟಣದಿಂದ ನಿನ್ನೆ ರಾತ್ರಿ ಬಂಧಿಸಲಾಗಿದೆ. ಇತ್ತೀಚೆಗೆ ಮಹಾರಾಷ್ಟ್ರದ ಡೊಂಗ್ರಿಯಲ್ಲಿ ಡ್ರಗ್ ಫ್ಯಾಕ್ಟರಿ ನಡೆಸುವ ಚಿಕ್ನಾನ ಪತ್ತೆ ಕಾರ್ಯದ ಅಂಗವಾಗಿ ಎನ್​ಸಿಬಿ ಡೊಂಗ್ರಿಯಲ್ಲಿ ದಾಳಿ ನಡೆಸಿತ್ತು. ಆತನ ಗ್ಯಾಂಗ್​ನ ಪ್ರಮುಖ ಸದಸ್ಯನೊಬ್ಬನನ್ನು ಬಂಧಿಸಿ, ಭಾರೀ ಪ್ರಮಾಣದ ಕೋಡೀನ್ ಆಧರಿತ ಕಾಫ್​ ಸಿರಪ್​ಅನ್ನು ಜಪ್ತಿ ಮಾಡಿತ್ತು. ಇದನ್ನೂ … Continue reading ದಾವೂದ್ ಭಂಟ ದಾನಿಶ್​ ಚಿಕ್ನಾ ಬಂಧನ