ಮಲಾನ್​, ರೂಟ್​, ರೀಸ್ ಟೋಪ್ಲಿ ಮಿಂಚು: ಬಾಂಗ್ಲಾ ವಿರುದ್ಧ ಆಂಗ್ಲ ಪಡೆಗೆ 137 ರನ್​ಗಳ ಭರ್ಜರಿ ಗೆಲುವು

ಧರ್ಮಶಾಲಾ: ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 9 ವಿಕೆಟ್‌ಗಳಿಂದ ಸೋಲು ಅನುಭವಿಸಿ ಆರಂಭದಲ್ಲೇ ಎಡವಿದ್ದ ಇಂಗ್ಲೆಂಡ್​ ತಂಡ ಬಾಂಗ್ಲಾದೇಶದ ವಿರುದ್ಧ ಇಂದು ನಡೆದ ಪಂದ್ಯದಲ್ಲಿ 137 ರನ್​ಗಳ ಭಾರೀ ಅಂತರದಿಂದ ಜಯ ದಾಖಲಿಸುವ ಮೂಲಕ ಮತ್ತೆ ಗೆಲುವಿನತ್ತ ಮುಖ ಮಾಡಿದೆ. England step up in Dharamsala to garner their first #CWC23 win ⚡#ENGvBAN 📝: https://t.co/5YbMGSEr8G pic.twitter.com/oL2N4fiViz — ICC Cricket World Cup (@cricketworldcup) October 10, 2023 ಇಂದು … Continue reading ಮಲಾನ್​, ರೂಟ್​, ರೀಸ್ ಟೋಪ್ಲಿ ಮಿಂಚು: ಬಾಂಗ್ಲಾ ವಿರುದ್ಧ ಆಂಗ್ಲ ಪಡೆಗೆ 137 ರನ್​ಗಳ ಭರ್ಜರಿ ಗೆಲುವು