ಮಗಳಿಂದಲೇ ಬಯಲಾಯ್ತು ನಟಿ ಲಕ್ಷ್ಮೀಗಿದ್ದ ಅಫೇರ್! ದಾಂಪತ್ಯ ದ್ರೋಹದ ಗುಟ್ಟು ಬಿಚ್ಚಿಟ್ಟ ಮಾಜಿ ಗಂಡ

ಚೆನ್ನೈ: ಹಿರಿಯ ನಟಿ ಲಕ್ಷ್ಮೀ ಅವರ ವೈಯಕ್ತಿಕ ಬದುಕಿನ ರಹಸ್ಯಗಳು ಇತ್ತೀಚೆಗೆ ಹೆಚ್ಚು ಚರ್ಚೆಯಲ್ಲಿದೆ. ಲಕ್ಷ್ಮೀ ಅವರು ಮೂರು ಮದುವೆ ಆಗಿರುವ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಭಾಸ್ಕರನ್​ ಎಂಬುವರು ಮೊದಲ ಗಂಡ. ಇವರಿಗೆ ಐಶ್ವರ್ಯಾ ಭಾಸ್ಕರನ್​ ಹುಟ್ಟಿದರು. ಈಕೆಯೂ ಕೂಡ ನಟಿ. ಮೊದಲ ಮದುವೆ ಮುರಿದುಬಿದ್ದ ಬಳಿಕ ನಟಿ ಲಕ್ಷ್ಮೀ ಮೋಹನ್​ ಶರ್ಮಾ ಎಂಬುವರನ್ನು ಎರಡನೇ ವಿವಾಹವಾದರು. ಆದರೆ, ಕೆಲವೇ ವರ್ಷಗಳಲ್ಲಿ ಇಬ್ಬರ ಸಂಬಂಧ ಮುರಿದುಬಿದ್ದಿತು. ಇದಾದ ಬಳಿ ನಟ ಹಾಗೂ ನಿರ್ದೇಶಕ ಎಂ. ಶಿವಚಂದ್ರನ್​ … Continue reading ಮಗಳಿಂದಲೇ ಬಯಲಾಯ್ತು ನಟಿ ಲಕ್ಷ್ಮೀಗಿದ್ದ ಅಫೇರ್! ದಾಂಪತ್ಯ ದ್ರೋಹದ ಗುಟ್ಟು ಬಿಚ್ಚಿಟ್ಟ ಮಾಜಿ ಗಂಡ