ಸಿಡಿ ಲೇಡಿ ಕೋರ್ಟ್​ಗೆ ಬರಲು ದಿನಾಂಕ ಮತ್ತು ಸಮಯ ಫಿಕ್ಸ್!

ಬೆಂಗಳೂರು: ಭಾರಿ ಕುತೂಹಲ ಮೂಡಿಸಿದ್ದ ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನ ಯುವತಿ ಕೋರ್ಟ್​ಗೆ ಹಾಜರಾಗಲು ಅಧಿಕೃತ ಸಮಯ ಮತ್ತು ದಿನಾಂಕ ನಿಗದಿ ಆಗಿದೆ ಎಂದು ತಿಳಿದು ಬಂದಿದೆ. ನ್ಯಾಯಾಧೀಶರ ಮುಂದೆ ಸಿಡಿ ಕೇಸ್​ನ ಸಂತ್ರಸ್ತ ಯುವತಿ ಹಾಜರಾಗಲು ಇಂದು ನೃಪತುಂಗ ರಸ್ತೆಯಲ್ಲಿರುವ 24ನೇ ಎಸಿಎಂಎಂ ಕೋರ್ಟ್ ಅನುಮತಿ ಕೊಟ್ಟಿದೆ. ಕೋರ್ಟ್​ಗೆ ಯುವತಿ ಬಂದ ಬಳಿಕ ತನಿಖಾಧಿಕಾರಿಯೂ ಆಕೆಯ ಹೇಳಿಕೆ ದಾಖಲಿಸಬಹುದು ಎಂದು ಕೋರ್ಟ್ ಹೇಳಿದೆ. ಸದ್ಯ ಎಸ್​ಐಟಿ ವಿಚಾರಣೆಯಲ್ಲಿ ರಮೇಶ್​ ಜಾರಕಿಹೊಳಿ, ನನಗೆ ಸಿಡಿ ಲೇಡಿ ಯಾರೆಂದು … Continue reading ಸಿಡಿ ಲೇಡಿ ಕೋರ್ಟ್​ಗೆ ಬರಲು ದಿನಾಂಕ ಮತ್ತು ಸಮಯ ಫಿಕ್ಸ್!