ಅಂಗೈಯಲ್ಲೇ ಅಂಬಾರಿ-ಜಂಬೂಸವಾರಿ: ಕುಳಿತಲ್ಲೇ ಕಣ್ತುಂಬಿಕೊಳ್ಳಬಹುದು ದಸರಾ!

ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ನಾಳೆಯಿಂದಲೇ ಅದ್ಧೂರಿಯಾಗಿ ಆರಂಭಗೊಳ್ಳಲಿದೆ. ಒಂಬತ್ತು ದಿನಗಳ ಕಾಲ ನಡೆಯುವ ಈ ನವರಾತ್ರಿ ಸಂಭ್ರಮ, ಅಂಬಾರಿ-ಜಂಬೂಸವಾರಿಯನ್ನು ಅಂಗೈಯಲ್ಲೇ ನೋಡಬಹುದು. ಅರ್ಥಾತ್, ದಸರಾ ಸಂಭ್ರಮವನ್ನು ಕುಳಿತಲ್ಲೇ ಎಲ್ಲಿಂದ ಬೇಕಾದರೂ ಕೂಡ ವೀಕ್ಷಿಸಬಹುದು. ಅದಕ್ಕೆಂದೇ ಅಧಿಕೃತ ಫೇಸ್​ಬುಕ್​, ಯೂ-ಟ್ಯೂಬ್​ ಮತ್ತು ವೆಬ್​ಸೈಟ್​ಗಳಲ್ಲಿ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಮೂರೂ ಮಾಧ್ಯಮಗಳಲ್ಲಿ ಸೆ. 26ರಿಂದ ಅ. 5ರವರೆಗೂ ನೇರಪ್ರಸಾರ ಇರಲಿದೆ. 2022ರ ದಸರಾ ಮಹೋತ್ಸವದ ಉದ್ಘಾಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಾಳೆ ನೆರವೇರಿಸಲಿದ್ದಾರೆ. ಅ.5ರಂದು ಶುಕ್ರವಾರ ಮಧ್ಯಾಹ್ನ … Continue reading ಅಂಗೈಯಲ್ಲೇ ಅಂಬಾರಿ-ಜಂಬೂಸವಾರಿ: ಕುಳಿತಲ್ಲೇ ಕಣ್ತುಂಬಿಕೊಳ್ಳಬಹುದು ದಸರಾ!