ಟಿಕ್ ಟಾಕ್​ಗೆ ಎಳ್ಳು ನೀರು ಬಿಟ್ಟ ದರ್ಶನ್​ ಅಭಿಮಾನಿಗಳು..

ಚೀನಾ ಉತ್ಪನ್ನಗಳಿಗೆ ಬಳಕೆಯನ್ನು ನಿಷೇಧ ಮಾಡುವ ನಿಟ್ಟಿನಲ್ಲಿ ಸ್ವಯಂ ಪ್ರೇರಿತರಾಗಿ ಒಂದಷ್ಟು ಜನ ಮುಂದೆ ಬಂದು, ನಾವಿನ್ನು ಚೀನಾ ಉತ್ಪನ್ನಗಳನ್ನು, ಅಪ್ಲಿಕೇಷನ್​ಗಳನ್ನು ಬಳಸುವುದಿಲ್ಲ ಎನ್ನುತ್ತಿದ್ದಾರೆ. ಮತ್ತೆ ಕೆಲವರು ರೊಚ್ಚಿಗೆದ್ದು, ಚೀನಿ ವಸ್ತುಗಳಿಗೆ ನಡುರಸ್ತೆಯಲ್ಲಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಇದೀಗ ಸ್ಯಾಂಡಲ್​ವುಡ್​ ನಟ ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಅಭಿಮಾನಿಗಳೂ, ಆ ಕಾರ್ಯಕ್ಕೆ ಇಳಿದಿದ್ದಾರೆ. ಹಾಗಂತ ಬೀದಿಗಿಳಿದು ಬೆಂಕಿ ಹಚ್ಚಿ ಆಕ್ರೋಶ ಹೊರಹಾಕುತ್ತಿಲ್ಲ. ಬದಲಿಗೆ ನೆಚ್ಚಿನ ನಟನಿಗಾಗಿಯೇ ತೆರೆದಿದ್ದ ಡಿ ಟೀಮ್​ ಟಿಕ್​ಟಾಕ್​ ಖಾತೆಯನ್ನು ಡಿಲಿಟ್​ ಮಾಡಿ, … Continue reading ಟಿಕ್ ಟಾಕ್​ಗೆ ಎಳ್ಳು ನೀರು ಬಿಟ್ಟ ದರ್ಶನ್​ ಅಭಿಮಾನಿಗಳು..