Sugar Factory Movie Review ; ಪಬ್‌ನಲ್ಲೊಂದು ಟೈಂಪಾಸ್ ಪ್ರೇಮಕಥೆ

ಚಿತ್ರ: ಶುಗರ್ ಫ್ಯಾಕ್ಟರಿನಿರ್ದೇಶನ: ದೀಪಕ್ ಅರಸ್ನಿರ್ಮಾಣ: ಗಿರೀಶ್ತಾರಾಗಣ: ಡಾರ್ಲಿಂಗ್ ಕೃಷ್ಣ, ಸೋನಲ್ ಮೊಂಟೆರೊ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ, ರಂಗಾಯಣ ರಘು ಮುಂತಾದವರು | ಪ್ರಮೋದ ಮೋಹನ ಹೆಗಡೆ ‘ಹುಡುಗಿಯರ ಸಹವಾಸ ಬೇಡ, ಈ ಪ್ರೀತಿ ಎಲ್ಲ ಸುಮ್ಮನೇ ಶೋಕಿ, ಪ್ರೀತಿ ಮಾಡಬಾರದು, ಮದುವೆ ಆಗದೇ ಒಬ್ಬನೇ ಸುಖವಾಗಿ ಇರಬಹುದು’ ಹೀಗೆ ಪ್ರೇಮ ಮತ್ತು ಹುಡುಗಿಯರ ಬಗ್ಗೆ ತಿರಸ್ಕಾರ ಭಾವ ಹೊಂದಿರುವ ವ್ಯಕ್ತಿ ಆರ್ಯ (ಕೃಷ್ಣ). ಈ ಕಾಲದವರಿಗೆ ನಿಜವಾದ ಪ್ರೀತಿ ಎಂದರೇನು ಎಂದು ಯಾರಿಗೂ ಗೊತ್ತಿಲ್ಲ … Continue reading Sugar Factory Movie Review ; ಪಬ್‌ನಲ್ಲೊಂದು ಟೈಂಪಾಸ್ ಪ್ರೇಮಕಥೆ