ಧನ್ವಂತರಿ: ಸನ್ನಡತೆಯ ನವರತ್ನಗಳು

ಮಾನವನಿಗೆ ಯಾವ ಸಂದರ್ಭಗಳಲ್ಲಿ ಹೇಗಿರಬೇಕು ಎಂಬುದು ಅರ್ಥವಾದರೆ ಬದುಕು ಸುಂದರವಾಗಲು, ನೆಮ್ಮದಿ ನೆಲೆಯೂರಲು ಸುಲಭ ಸಾಧ್ಯವಾಗುತ್ತದೆ. ಆಯುರ್ವೆದವು ಸದ್​ವೃತ್ತದ ವಿವರಣೆಯ ಮೂಲಕ ಇದನ್ನೂ ಜನರಿಗೆ ಅರುಹಿದ್ದೂ ಜೀವನವು ಸುಗಮವಾಗಲು ರಹದಾರಿಯಾಗಿದೆ. ಕೋಪಗೊಂಡವರ ಬಳಿ ವಿನಯದಿಂದ ಇರಬೇಕು. ಅದುವೇ ಬುದ್ಧಿವಂತಿಕೆ. ಅದು ತಪ್ಪಿರಲಿ, ಸರಿಯಿರಲಿ, ಆ ಕ್ಷಣದಲ್ಲಿ ಅದುವೇ ಪ್ರಶಸ್ತ ನಡವಳಿಕೆ. ಎಂದೂ ತಾಳ್ಮೆ ಕಳೆದುಕೊಳ್ಳಬಾರದು. ಸಹನೆಯೆಂಬುದು ಯಶಸ್ಸಿನ ಹಿಂದಿರುವ ಮಹತ್ವಪೂರ್ಣ ಗುಣ. ಅತಿಯಾದ ಭಯರಹಿತ ನಡೆಯೂ ಸಮಂಜಸವಲ್ಲ. ಭಯವೇ ಇಲ್ಲವೆಂದಾದರೆ ಸರಿದಾರಿ ತಪ್ಪಲು ಬೇರೇನು ಬೇಕು? ಕಾಲಕ್ಕೆ … Continue reading ಧನ್ವಂತರಿ: ಸನ್ನಡತೆಯ ನವರತ್ನಗಳು