ಹಿಂದಿ ಚಿತ್ರದಲ್ಲಿ ನಟಿಸುವುದಕ್ಕೆ ಆಡಿಷನ್​ ಕೊಟ್ಟಿದ್ದರಂತೆ ಜೇಮ್ಸ್​ ಬಾಂಡ್​!

ಮುಂಬೈ: ಬಾಲಿವುಡ್​ ನಟರು ಹಾಲಿವುಡ್​ ಚಿತ್ರಗಳಲ್ಲಿ ನಟಿಸುವುದಕ್ಕೆ ಆಡಿಷನ್​ ಕೊಡುವುದು ಬಹಳ ಸಹಜವಾದ ವಿಷಯ. ಆದರೆ, ಹಾಲಿವುಡ್​ ನಟರು ಬಾಲಿವುಡ್​ ಚಿತ್ರಗಳಲ್ಲಿ ನಟಿಸುವುದಕ್ಕೆ ಆಡಿಷನ್​ ಕೊಡುವುದು ಬಹಳ ಅಪರೂಪವೇ. ಅದರಲ್ಲೂ ಜೇಮ್ಸ್​ ಬಾಂಡ್​ ಖ್ಯಾತಿಯ ಡೇನಿಯಲ್​ ಕ್ರೇಗ್​, ಬಾಲಿವುಡ್​ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಆಡಿಷನ್​ ಕೊಟ್ಟರಂತೆ. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲವಂತೆ. ಇದನ್ನೂ ಓದಿ: ಕಾಶ್ಮೀರದ ಶಾಲೆಯೊಂದರ ಕಟ್ಟಡಕ್ಕೆ ಅಕ್ಷಯ್​ ಕುಮಾರ್​ ತಂದೆ ಹೆಸರು! ಅಂದಹಾಗೆ, ಕ್ರೇಗ್​ ಆಡಿಷನ್​ ಕೊಟ್ಟ ಚಿತ್ರ ಯಾವುದು ಗೊತ್ತಾ? ಆಮೀರ್​ ಖಾನ್​ ಅಭಿನಯದ ‘ರಂಗ್​ … Continue reading ಹಿಂದಿ ಚಿತ್ರದಲ್ಲಿ ನಟಿಸುವುದಕ್ಕೆ ಆಡಿಷನ್​ ಕೊಟ್ಟಿದ್ದರಂತೆ ಜೇಮ್ಸ್​ ಬಾಂಡ್​!