ಒಳ್ಳೆಯ ಬಟ್ಟೆ-ಸನ್​ಗ್ಲಾಸ್​ ಧರಿಸಿದ್ದಕ್ಕಾಗಿ ದಲಿತ ವ್ಯಕ್ತಿಯ ಮೇಲೆ ಹಲ್ಲೆ; ಏಳು ಮಂದಿ ವಿರುದ್ಧ FIR

ಅಹಮದಾಬಾದ್​: ದಲಿತ ಸಮುದಾಯದ ವ್ಯಕ್ತಿ ಓರ್ವ ಒಳ್ಳೆಯ ಬಟ್ಟೆ ಹಾಗೂ ಕೂಲಿಂಗ್​ ಗ್ಲಾಸ್​ ಧರಿಸಿದ್ದ ಎಂಬ ಕಾರಣಕ್ಕೆ ರಜಪೂತ್​​ ಸಮುದಾಯಕ್ಕೆ ಸೇರಿದ್ದ ಏಳು ಮಂದಿ ಅಮಾನುಷವಾಗಿ ಹಲ್ಲೆ ಮಾಡಿ ವಿಕೃತಿ ಮೆರೆದಿರುವ ಘಟನೆ ಗುಜರಾತಿನಲ್ಲಿ ನಡೆದಿದೆ. ಗುಜರಾತಿನ ಬನಸ್​ಕಾಂತ ಜಿಲ್ಲೆಯ ಪಾಲನ್​ಪುರ ತಾಲ್ಲೂಕಿನ ಮೋಟಾ ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಏಳು ಮಂದಿ ಆರೋಪಿಗಳು ತಲೆ ಮಾರಿಸಿಕೊಂಡಿದ್ದಾರೆ. ಬಂಧನಕ್ಕಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಹಿನ್ನಲೆ? ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ … Continue reading ಒಳ್ಳೆಯ ಬಟ್ಟೆ-ಸನ್​ಗ್ಲಾಸ್​ ಧರಿಸಿದ್ದಕ್ಕಾಗಿ ದಲಿತ ವ್ಯಕ್ತಿಯ ಮೇಲೆ ಹಲ್ಲೆ; ಏಳು ಮಂದಿ ವಿರುದ್ಧ FIR