ಕರಾವಳಿಯಲ್ಲಿ ಲೋಕಸಭಾ ಮತದಾನ, ಮತದಾರರು ರೆಡಿ, ದಕ್ಷಿಣ ಕನ್ನಡ 9, ಉಡುಪಿಯಲ್ಲಿ 10 ಉಮೇದುವಾರರು

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಗಾಗಿ ಮತದಾರರು ಏ.26ರಂದು ಮತಗಟ್ಟೆಯತ್ತ ಹೆಜ್ಜೆ ಹಾಕಲಿದ್ದಾರೆ. ದಕ್ಷಿಣ ಕನ್ನಡ ಕಣದಲ್ಲಿ ಒಂಬತ್ತು, ಉಡುಪಿ -ಚಿಕ್ಕಮಗಳೂರು ಕ್ಷೇತ್ರದಲ್ಲಿ 10 ಉಮೇದುವಾರರು ಅದೃಷ್ಟ ಪರೀಕ್ಷೆಗೆ ಅನುವಾಗಿದ್ದಾರೆ. 18,18,127 ಮತದಾರರು, 1876 ಮತಗಟ್ಟೆ ಇರುವ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರಕ್ಕೆ ಬುಧವಾರ ತೆರೆ ಬಿದ್ದಿದೆ. ಗುರುವಾರ ಅಭ್ಯರ್ಥಿಗಳು ಮತ್ತು ಪಕ್ಷದ ಕಾರ್ಯಕರ್ತರು ಕೊನೇ ಕ್ಷಣದ ಮನೆ ಮನೆ ಭೇಟಿಯಲ್ಲಿ ಮತದಾರರ ಮನವೊಲಿಸಲು ಯತ್ನಿಸಿದ್ದಾರೆ. ಇಲ್ಲಿ ಬಿಜೆಪಿ ಮತ್ತು … Continue reading ಕರಾವಳಿಯಲ್ಲಿ ಲೋಕಸಭಾ ಮತದಾನ, ಮತದಾರರು ರೆಡಿ, ದಕ್ಷಿಣ ಕನ್ನಡ 9, ಉಡುಪಿಯಲ್ಲಿ 10 ಉಮೇದುವಾರರು