ಸಂಪಾದಕೀಯ | ಮೂಲಸೌಕರ್ಯ ಕಲ್ಪಿಸಲಿ; ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ ಬೆದರಿಕೆ

ಕರ್ನಾಟಕ ವಿಧಾನಸಭೆ ಚುನಾವಣೆ ಕಾವು ಏರುತ್ತಿರುವ ಸಂದರ್ಭದಲ್ಲಿ ರಾಜ್ಯದ ವಿವಿಧೆಡೆಯ 500ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮತದಾರರು ಚುನಾವಣೆ ಬಹಿಷ್ಕಾರದ ಬೆದರಿಕೆ ಹಾಕಿದ್ದಾರೆ. ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಜನರು ತಮ್ಮಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತದಾನ ಮಾಡುವುದು ಪ್ರಜಾತಂತ್ರದ ಮಹತ್ವದ ಪ್ರಕ್ರಿಯೆಯಾಗಿದ್ದು, ಈ ವ್ಯವಸ್ಥೆಯ ಯಶಸ್ಸಿಗೆ ಬುನಾದಿ ಕೂಡ ಆಗಿದೆ. ಮತದಾನ ಬಹಿಷ್ಕಾರದ ನಿರ್ಣಯ ಅಪೇಕ್ಷಣೀಯ ಬೆಳವಣಿಗೆಯಲ್ಲ್ಲಾದರೂ, ಈ ಹಳ್ಳಿಗಳ ಜನರು ದೀರ್ಘಕಾಲದಿಂದ ತಮ್ಮ ಬೇಡಿಕೆಗಳು ಈಡೇರದೆ ಎಷ್ಟು ರೋಷಗೊಂಡಿದ್ದಾರೆ ಹಾಗೂ ಜನಪ್ರತಿನಿಧಿಗಳ ಬಗೆಗೆ ನಿರಾಸೆ ತಾಳಿದ್ದಾರೆ ಎಂಬುದನ್ನು … Continue reading ಸಂಪಾದಕೀಯ | ಮೂಲಸೌಕರ್ಯ ಕಲ್ಪಿಸಲಿ; ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ ಬೆದರಿಕೆ