ಸಂಪಾದಕೀಯ: ಬೆಳವಣಿಗೆಯ ಅವಕಾಶ; ಪ್ರವಾಸೋದ್ಯಮ ಪ್ರೋತ್ಸಾಹಕ್ಕೆ ಕೇಂದ್ರ ಬಜೆಟ್​ನಲ್ಲಿ ಒತ್ತು

ಐವತ್ತು ಪ್ರವಾಸಿ ತಾಣಗಳು, ಪ್ರವಾಸಿಗರಿಗೆ ಆಪ್ ಮತ್ತು ಕರಕುಶಲ ವಸ್ತುಗಳ ಚಿಲ್ಲರೆ ಮಾರಾಟ ಮಳಿಗೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸುವ ಮೂಲಕ ಕೇಂದ್ರ ಸರ್ಕಾರದ ಪ್ರಸ್ತುತ ಬಜೆಟ್​ನಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಲು ಒಲವು ತೋರಲಾಗಿದ್ದರೂ ಈ ವಲಯಕ್ಕೆ ಪ್ರಸ್ತುತ ಬಜೆಟ್​ನಲ್ಲಿ ಹಣದ ಹಂಚಿಕೆಯನ್ನು ಹೆಚ್ಚಳ ಮಾಡಿಲ್ಲ. ಕಳೆದ ಬಜೆಟ್​ನಲ್ಲಿ ಒದಗಿಸಿದಂತೆಯೇ -ರೂ. 2,400 ಕೋಟಿಗಳನ್ನು ಮೀಸಲಿರಿಸಲಾಗಿದೆ. ದೇಶದ ಆರ್ಥಿಕ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಬಹುದಾದ ಹಾಗೂ ವ್ಯಾಪಕ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವ ಸಾಧ್ಯತೆಯುಳ್ಳ ಈ ವಲಯಕ್ಕೆ ಇನ್ನಷ್ಟು ಅನುದಾನ … Continue reading ಸಂಪಾದಕೀಯ: ಬೆಳವಣಿಗೆಯ ಅವಕಾಶ; ಪ್ರವಾಸೋದ್ಯಮ ಪ್ರೋತ್ಸಾಹಕ್ಕೆ ಕೇಂದ್ರ ಬಜೆಟ್​ನಲ್ಲಿ ಒತ್ತು