ಅಗ್ರಸೇನನಿಗೆ ಹೊಯ್ಸಳನ ಸಾಥ್; ಊರ ಹುಡುಗನ ಬೆನ್ನಿಗೆ ನಿಂತ ನಟ ಡಾಲಿ ಧನಂಜಯ

ಬೆಂಗಳೂರು: ‘ಭಜರಂಗಿ’ ಹರ್ಷ ಜತೆ ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿರುವ ಮುರುಗೇಶ್ ಚೊಚ್ಚಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾ ‘ಅಗ್ರಸೇನಾ’. ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ಅತಿಥಿಯಾಗಿದ್ದ ನಟ ಡಾಲಿ ಧನಂಜಯ, ‘ನಿರ್ದೇಶಕ ಮುರುಗೇಶ್ ನಮ್ಮ ಅರಸೀಕೆರೆಯವರು. ಒಂದೊಳ್ಳೆ ಸಿನಿಮಾ ಮಾಡಿರುವ ಹೊಸ ತಂಡಕ್ಕೆ ಮಾರಲ್ ಸಪೋರ್ಟ್ ಮಾಡಲು ಬಂದಿದ್ದೇನೆ’ ಎಂದು ಚಿತ್ರತಂಡಕ್ಕೆ ಶುಭಹಾರೈಸಿದರು. ಚಿತ್ರಕ್ಕೆ ಅಮರ್ ವಿರಾಜ್ ನಾಯಕನಾಗಿದ್ದು, ಅವರಿಗೆ ರಚನಾ ದಶರಥ್ ನಾಯಕಿಯಾಗಿದ್ದಾರೆ. ಜತೆಗೆ ಅಗಸ್ತ್ಯ ಬೆಳಗೆರೆ … Continue reading ಅಗ್ರಸೇನನಿಗೆ ಹೊಯ್ಸಳನ ಸಾಥ್; ಊರ ಹುಡುಗನ ಬೆನ್ನಿಗೆ ನಿಂತ ನಟ ಡಾಲಿ ಧನಂಜಯ