ದೇಶದಲ್ಲೇ ಶ್ರೀಮಂತ ಶಾಸಕ ಡಿ.ಕೆ. ಶಿವಕುಮಾರ್​; ಟಾಪ್​ 20ರಲ್ಲಿ 12 ಮಂದಿ ಕರ್ನಾಟಕದವರೇ

ಬೆಂಗಳೂರು: ರಾಜ್ಯ ಕಾಂಗ್ರೆಸ್​ ಸರ್ಕಾರದ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ದೇಶದಲ್ಲೇ ಅತಿ ಶ್ರೀಮಂತ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಸೋಸಿಯೇಷನ್​ ಫಾರ್​ ಡೆಮಾಕ್ರಟಿಕ್​ ರಿಫಾರ್ಮ್ಸ್​(ADR) ಹಾಗು ನ್ಯಾಷನಲ್​ ಎಲೆಕ್ಷನ್​ ವಾಚ್​(NEW) ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ. ದೇಶದ ಟಾಪ್​ 20 ಶ್ರೀಮಂತ ಶಾಸಕರ ಪೈಕಿ ಕರ್ನಾಟಕದ ಒಟ್ಟು 12 ಮಂದಿ ಎಂಎಲ್​ಎಗಳಿರುವುದು ಗಮನಾರ್ಹ ಸಂಗತಿಯಾಗಿದೆ. ಇದಲ್ಲದೆ ಸಿರಿವಂತ ಶಾಸಕರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನವನ್ನು ಕರ್ನಾಟಕದ ಎಂಎಲ್​ಎಗಳೇ ಅಲಂಕರಿಸಿರುವುದು ಮತ್ತೊಂದು ವೈಶಿಷ್ಟ್ಯವಾಗಿದೆ. … Continue reading ದೇಶದಲ್ಲೇ ಶ್ರೀಮಂತ ಶಾಸಕ ಡಿ.ಕೆ. ಶಿವಕುಮಾರ್​; ಟಾಪ್​ 20ರಲ್ಲಿ 12 ಮಂದಿ ಕರ್ನಾಟಕದವರೇ