ಇಳಿವಯಸ್ಸಿನಲ್ಲಿ ಮೋಹದ ಬಲೆಗೆ ಬಿದ್ದು 7 ಲಕ್ಷ ರೂ. ಕಳೆದುಕೊಂಡ ವೃದ್ಧ…!

ನವದೆಹಲಿ: ನಾವು ಪ್ರತಿನಿತ್ಯ ಸೈಬರ್​ ಕ್ರೈಂ/ವಂಚನೆಗಳ ಬಗ್ಗೆ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೇವೆ. ಇದರ ಹೊರತ್ತಾಗಿಯೂ ಜನ ಮೋಸ ಹೋಗಿರುವುದನ್ನು ನಾವು ಕೇಳಿರುತ್ತೇವೆ. ಇದೀಗ ಇದೇ ರೀತಿಯ ಘಟನೆಯೊಂದರಲ್ಲಿ 75 ವರ್ಷದ ಹಿರಿಯ ನಾಗರೀಕರೊಬ್ಬರು ಸೈಬರ್​ ವಂಚಕರ ಬೆಲೆಗೆ ಸಿಲುಕಿ 7,34,500 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ಧಾರೆ. ಚಾಟ್​ ಮಾಡಿ ಹಣ ಕಳೆದುಕೊಂಡ ವೃದ್ಧ ಸೈಬರ್​ ವಂಚಕರು ಕೆ.ಎನ್​. ಜೋಶಿ(75) ಎಂಬುವವರಿಗೆ ಅಶ್ಲೀಲ ವಿಡಿಯೋ ಚಾಟ್​ ಕರೆ ಮಾಡಿ ವೃದ್ದನನ್ನು ಬಲೆಗೆ ಬೀಳಿಸಿ ಸುಲಿಗೆ ಮಾಡಿದ್ಧಾರೆ. … Continue reading ಇಳಿವಯಸ್ಸಿನಲ್ಲಿ ಮೋಹದ ಬಲೆಗೆ ಬಿದ್ದು 7 ಲಕ್ಷ ರೂ. ಕಳೆದುಕೊಂಡ ವೃದ್ಧ…!