ಕೋವಿಡ್​-19 ಪಿಡುಗಿನ ವೇಳೆ ಸೈಬರ್​ಕ್ರೈಂ ಹೆಚ್ಚಳ; ಯುಎನ್​ ಬಿಡುಗಡೆ ಮಾಡಿದೆ ಎದೆನಡುಗಿಸುವ ಅಂಕಿಅಂಶ

ವಿಶ್ವಸಂಸ್ಥೆ: ಕೋವಿಡ್​-19 ಲಾಕ್​ಡೌನ್​ ಹಿನ್ನೆಲೆಯಲ್ಲಿ ಇಡೀ ಜಗತ್ತು ಸ್ತಬ್ಧವಾಗಿತ್ತು. ಆದರೆ ಒಂದು ವರ್ಗದವರು ಮಾತ್ರ ತುಂಬಾ ಬಿಜಿಯಾಗಿದ್ದರು. ಅವರೇ ಸೈಬರ್​ ಕಳ್ಳರು. ಆಸ್ಪತ್ರೆ ಮತ್ತು ಆರೋಗ್ಯ ಸೇವೆ ಒದಗಿಸುವ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಇವರು ದಾಳಿ ಮಾಡಿ ಕೋಟ್ಯಂತರ ರೂಪಾಯಿ ಎಗರಿಸುತ್ತಿದ್ದರೆ, ಹಣ ಕಳೆದುಕೊಂಡವರು ಅಸಹಾಯಕರಾಗಿ ನಿಲ್ಲುವಂತಾಗಿತ್ತು. ವಿಶ್ವದಾದ್ಯಂತ ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ ನಡೆದಿರುವ ಸೈಬರ್​ ಅಪರಾಧಗಳ ಅಂಕಿಅಂಶ ಬಿಡುಗಡೆ ಮಾಡಿರುವ ವಿಶ್ವಸಂಸ್ಥೆ, ಕೋವಿಡ್​-19 ಪಿಡುಗಿನ ಅವಧಿಯಲ್ಲಿ ಸೈಬರ್​ ವಂಚನೆಗಳು ಶೇ.350 ಹೆಚ್ಚಳವಾಗಿದ್ದವು ಎಂದು ಹೇಳಿದೆ. … Continue reading ಕೋವಿಡ್​-19 ಪಿಡುಗಿನ ವೇಳೆ ಸೈಬರ್​ಕ್ರೈಂ ಹೆಚ್ಚಳ; ಯುಎನ್​ ಬಿಡುಗಡೆ ಮಾಡಿದೆ ಎದೆನಡುಗಿಸುವ ಅಂಕಿಅಂಶ