ಧೋನಿ ಜನ್ಮದಿನಕ್ಕೆ ಸಿದ್ಧವಾಯ್ತು 52 ಅಡಿ ಎತ್ತರದ ಕಟೌಟ್

ಬೆಂಗಳೂರು: ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಶುಕ್ರವಾರ (ಜು.7) 42ನೇ ವರ್ಷಕ್ಕೆ ಪದಾರ್ಪಣೆ ಮಾಡಲಿದ್ದು, ತನ್ನ ನೆಚ್ಚಿನ ‘ಕ್ಯಾಪ್ಟನ್ ಕೂಲ್’ ಎಂದೇ ಕರೆಯಲ್ಪಡುವ ಧೋನಿ ಅವರ ಜನ್ಮದಿನಕ್ಕೆ ಅಭಿಮಾನಿಗಳು ಭರ್ಜರಿ ತಯಾರಿ ನಡೆಸಿದ್ದಾರೆ. ಈ ಮೂಲಕ ತನ್ನ ನೆಚ್ಚಿನ ಆಟಗಾರರ ಮೇಲಿನ ಅಭಿಮಾನ ಮೆರೆದಿದ್ದಾರೆ. ಆಂಧ್ರ ಪ್ರದೇಶ್ ನಂದಿಗಾಮ ಎಂಬಲ್ಲಿ 72 ಅಡಿ ಎತ್ತರದ ಬೃಹತ್ ಕಟೌಟ್ ನಿಲ್ಲಿಸುವ ಮೂಲಕ ಮಹಿ ಮೇಲಿನ ಪ್ರೀತಿ ತೋರಿಸಿದ್ದಾರೆ. ಇದು ಕ್ರಿಕೆಟ್ ಆಟಗಾರರೊಬ್ಬರ ಅತಿ ಎತ್ತರದ … Continue reading ಧೋನಿ ಜನ್ಮದಿನಕ್ಕೆ ಸಿದ್ಧವಾಯ್ತು 52 ಅಡಿ ಎತ್ತರದ ಕಟೌಟ್