ನೋಡಿದಿರಾ… ಶ್ವೇತವರ್ಣದ ಮಯೂರ ನಾಟ್ಯ?

ಒಲವಿನ ಸಂಗಾತಿಯನ್ನು ಮೆಚ್ಚಿಸಿಕೊಳ್ಳಲು ಹರಸಾಹಸ ಪಡುವ ಪರಿಪಾಠ ಕೇವಲ ಮನುಷ್ಯ ಜೀವಿಯಲ್ಲಿ ಮಾತ್ರವೇ ಇಲ್ಲ. ಅದು ಪ್ರಾಣಿ, ಪಕ್ಷಿ ಸಂಕುಲದಲ್ಲೂ ಇದ್ದೇ ಇದೆ. ಸಂಗಾತಿಯನ್ನು ಒಲಿಸಿಕೊಳ್ಳಲು ಜಿರಾಫೆ ನೆಕ್​ ಟು ನೆಕ್ ಗುದ್ದಾಡಿದ್ದಾಯಿತು. ಇದೀಗ ನವಿಲಿನ ಸರದಿ. ತಮ್ಮ ಸಂಗಾತಿಯನ್ನು ಒಲಿಸಿಕೊಳ್ಳಲು ಬಣ್ಣದ ನವಿಲು ಗರಿಬಿಚ್ಚಿ ನರ್ತಿಸುವುದನ್ನು ನೋಡಿದ್ದೇವೆ. ಆದರೆ ಇದೇ ರೀತಿ ಬಿಳಿ ನವಿಲು ನರ್ತಿಸುವುದನ್ನು ನೋಡಿದ್ದೀರಾ? A White peacock at courtship display. Will he able to impress partner. @vizagzoo_igzp … Continue reading ನೋಡಿದಿರಾ… ಶ್ವೇತವರ್ಣದ ಮಯೂರ ನಾಟ್ಯ?