ಇಂದು ಸಿಎಸ್‌ಕೆ-ಸನ್‌ರೈಸರ್ಸ್‌ ; ಪ್ಲೇಆಫ್ ಖಾತ್ರಿಗಾಗಿ ಧೋನಿ ಬಳಗ ಹೋರಾಟ

ಶಾರ್ಜಾ: ಪ್ಲೇಆಫ್ ರೇಸ್‌ನಿಂದ ಹೊರಬಿದ್ದರೂ ಅಂಕಪಟ್ಟಿಯಲ್ಲಿ ಕಡೇ ಸ್ಥಾನ ತಪ್ಪಿಸಿಕೊಳ್ಳುವ ಅವಕಾಶ ಹೊಂದಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಐಪಿಎಲ್-14ರ ಎರಡನೇ ಭಾಗದ ಪಂದ್ಯದಲ್ಲಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಗುರುವಾರ ಎದುರಿಸಲಿದೆ. ಪ್ಲೇಆಫ್    ಖಾತ್ರಿ ಪಡಿಸಿಕೊಳ್ಳುವ ಯತ್ನದಲ್ಲಿರುವ ಸಿಎಸ್‌ಕೆ ತಂಡ ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ. ಸತತ ಸೋಲುಗಳಿಂದ ಕಂಗೆಟ್ಟು, ಲೀಗ್‌ನಿಂದ ಹೊರಬಿದ್ದ ಮೊದಲ ತಂಡ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಸನ್‌ರೈಸರ್ಸ್‌ ತಂಡ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಗೆಲುವಿನ ಹಳಿಗೇರಿತ್ತು. ಅರಬ್ ನಾಡಿನಲ್ಲಿ … Continue reading ಇಂದು ಸಿಎಸ್‌ಕೆ-ಸನ್‌ರೈಸರ್ಸ್‌ ; ಪ್ಲೇಆಫ್ ಖಾತ್ರಿಗಾಗಿ ಧೋನಿ ಬಳಗ ಹೋರಾಟ