ಐಪಿಎಲ್ ಭಾಗ-2ಕ್ಕೆ ಪ್ರೇಕ್ಷಕರಿಗೆ ಪ್ರವೇಶ, ಆದರೆ ಷರತ್ತುಗಳು ಅನ್ವಯ!

ನವದೆಹಲಿ: ಯುಎಇಯಲ್ಲಿ ನಿಗದಿಯಾಗಿರುವ ಐಪಿಎಲ್ 14ನೇ ಆವೃತ್ತಿಯ 2ನೇ ಭಾಗದ ಪಂದ್ಯಗಳನ್ನು ವೀಕ್ಷಿಸಲು ಶೇ. 50 ಪ್ರೇಕ್ಷಕರಿಗೆ ಪ್ರವೇಶ ಲಭಿಸುವ ಸಾಧ್ಯತೆ ಇದೆ. ಆದರೆ ಪಂದ್ಯಕ್ಕೆ ಹಾಜರಾಗುವ ಪ್ರೇಕ್ಷಕರಿಗೆ ಕೆಲ ಷರತ್ತುಗಳೂ ಅನ್ವಯಿಸಲಿವೆ. ಯುಎಇ ಸರ್ಕಾರದ ನಿಯಮದನ್ವಯ ಕ್ರೀಡಾಕೂಟಗಳನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಹಾಜರಾಗುವ ಪ್ರೇಕ್ಷಕರು ಲಸಿಕೆ ಹಾಕಿಸಿಕೊಂಡಿರುವುದು ಕಡ್ಡಾಯವಾಗಿದೆ. ಯುಎಇಯಲ್ಲಿ ಬಹುತೇಕ ಜನರಿಗೆ ಈಗಾಗಲೆ ಲಸಿಕೆ ಹಾಕಲಾಗಿದೆ. ಹೀಗಾಗಿ ಉಳಿದ 31 ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಶೇ. 50 ಪ್ರೇಕ್ಷಕರು ಹಾಜರಾಗುವಂತೆ ಮಾಡುವುದು ಬಿಸಿಸಿಐ ಮತ್ತು ಆತಿಥೇಯ … Continue reading ಐಪಿಎಲ್ ಭಾಗ-2ಕ್ಕೆ ಪ್ರೇಕ್ಷಕರಿಗೆ ಪ್ರವೇಶ, ಆದರೆ ಷರತ್ತುಗಳು ಅನ್ವಯ!