VIDEO| LSG ಆಟಗಾರನಿಗೆ ಕೊಹ್ಲಿ ಕೊಹ್ಲಿ ಎಂದು ಛೇಡಿಸಿದ ಜನಸಮೂಹ!

ಲಖನೌ: ಹಾಲಿ ಐಪಿಎಲ್​ ಋತು ಅನೇಕ ಕಾರಣಗಳಿಗೆ ಹೆಚ್ಚು ಸದ್ದು ಮಾಡುತ್ತಿದ್ದು ಈ ಮಧ್ಯೆ ಅಭಿಮಾನಿಗಳು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿ ಚರ್ಚೆಯಲ್ಲಿ ಭಾಗಿಯಾಗುತ್ತಿದ್ದಾರೆ. ಮೇ 01ರಂದು ಲಖನೌ ಹಾಗೂ ಬೆಂಗಳೂರು ನಡುವೆ ನಡೆದಿದ್ದ ಐಪಿಎಲ್​ ಪಂದ್ಯ ಮುಗಿದ್ದು 15ದಿನಗಳು ಕಳೆದರೂ ಸಹ ಅದರ ಬಿಸಿ ಇನ್ನು ಆರಿರುವಂತೆ ಕಾಣುತ್ತಿಲ್ಲ. ಆರದ ಬಿಸಿ ಮೇ 01ರಂದು ನಡೆದ ಪಂದ್ಯದಲ್ಲಿ ಆರ್​ಸಿಬಿ ತಂಡದ ಸ್ಟಾರ್​ ಬ್ಯಾಟ್ಸ್​ಮ್ಯಾನ್ ವಿರಾಟ್​ ಕೊಹ್ಲಿ ಹಾಗೂ ಲಖನೌ ತಂಡದ ಆಟಗಾರರಾದ ನವೀನ್​-ಉಲ್​-ಹಕ್​, … Continue reading VIDEO| LSG ಆಟಗಾರನಿಗೆ ಕೊಹ್ಲಿ ಕೊಹ್ಲಿ ಎಂದು ಛೇಡಿಸಿದ ಜನಸಮೂಹ!