ಒಲಿಂಪಿಕ್ಸ್ ರೋಯಿಂಗ್‌ನಲ್ಲಿ ಕೊವ್ರೇಷಿಯಾ ಸಹೋದರರ ಅಪರೂಪದ ಸಾಧನೆ

ಟೋಕಿಯೊ: ಕ್ರೊವೇಷಿಯಾದ ಸಹೋದರರಾದ ಮಾರ್ಟಿನ್ ಸಿನ್ಕೊವಿಕ್ ಹಾಗೂ ವ್ಯಾಲೆಂಟ್ ಸಿನ್ಕೊವಿಕ್, ರೋಯಿಂಗ್‌ನ ಪುರುಷರ ಡಬಲ್ಸ್ ಸ್ಕಲ್ಸ್ ವಿಭಾಗದಲ್ಲಿ ಸ್ವರ್ಣ ಪದಕ ಜಯಿಸಿದ್ದಾರೆ. ಈ ಮೂಲಕ ಪುರುಷರ ಡಬಲ್ಸ್ ವಿಭಾಗದ ರೋಯಿಂಗ್‌ನಲ್ಲಿ ದೇಶಕ್ಕೆ ಮೊದಲ ಸ್ವರ್ಣ ಗೆದ್ದು ಕೊಟ್ಟಿತು. 2012ರ ಕೂಟದಲ್ಲಿ ಕ್ವಾಡ್ರುಪ್ಲೆ ಸ್ಕಲ್ಸ್ ವಿಭಾಗದಲ್ಲಿ ಈ ಜೋಡಿ ಬೆಳ್ಳಿ ಪದಕ ಜಯಿಸಿತ್ತು. ನಾವು ಹಾಕಿಕೊಂಡಿದ್ದ ಯೋಜನೆ ಕೈಗೂಡಿತು. 250 ರಿಂದ 1000 ಮೀಟರ್‌ವರೆಗೆ ಅತಿವೇಗದಲ್ಲಿ ಚಲಿಸಿದೇವು, ನಮಗೆ ರೊಮೆನಿಯಾ ಬಲಿಷ್ಠ ತಂಡವಾಗಿತ್ತು. ನಮಗೆ ಅವರೇ ಪ್ರಮುಖ ಎದುರಾಳಿಯಾಗಿದ್ದರು … Continue reading ಒಲಿಂಪಿಕ್ಸ್ ರೋಯಿಂಗ್‌ನಲ್ಲಿ ಕೊವ್ರೇಷಿಯಾ ಸಹೋದರರ ಅಪರೂಪದ ಸಾಧನೆ