ವೀಸಾ ವೆರಿಫಿಕೇಶನ್ ಹೆಸರಲ್ಲಿ ದರೋಡೆ; ಬೆನ್ನು ತೋರಿಸಿದ್ರೆ ಇವರೂ ಕೈಚಳಕ ತೋರಿಸುತ್ತಾರೆ!  

ಬೆಂಗಳೂರು: ನಗರದಲ್ಲಿ ವೀಸಾ ಹೆಸರಿನಲ್ಲಿ ಮನೆ ದರೋಡೆ ಮಾಡಿರುವ ಘಟನೆಯೊಂದು ನಡೆದಿದೆ. ಈ ಪ್ರಕರಣದಲ್ಲಿ ಸ್ಚಲ್ಪ ಯಾಮಾರಿದ್ರೂ ವೃದ್ಧನ ಹೆಣ ಬೀಳುತಿತ್ತು. ಈ ಕಿಲಾಡಿಗಳು ಏಕಾಏಕಿ ಮನೆಗೆ ನುಗ್ಗಿ ಕೈಕಾಲು ಕಟ್ಟಿ ಹಾಕಿ ಮನೆ ದೋಚಿದ್ದು ಅವರನ್ನು ಬಂಧಿಸಲಾಗಿದೆ. ಪೊಲೀಸರು ಪಿಜಿ ಮಾಲೀಕ ಸೇರಿದಂತೆ ಒಟ್ಟು ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಸ್ವರೂಪ್, ಆತ್ಮಾನಂದ ಜಂಬಗಿ ಹಾಗೂ ಶಾಲಿಂ ಕುಮಾರ್ ಎಂದು ಗುರುತಿಸಲಾಗಿದೆ. ಏನಿದು ಪ್ರಕರಣ? ಕುಮಾರಸ್ವಾಮಿ ಲೇಔಟ್ ನ ಟೀಚರ್ಸ್ ಕಾಲೋನಿಯಲ್ಲಿನ ಮನೆಯೊಂದನ್ನು ಈ ಮೂವರು ಖದೀಮರು … Continue reading ವೀಸಾ ವೆರಿಫಿಕೇಶನ್ ಹೆಸರಲ್ಲಿ ದರೋಡೆ; ಬೆನ್ನು ತೋರಿಸಿದ್ರೆ ಇವರೂ ಕೈಚಳಕ ತೋರಿಸುತ್ತಾರೆ!