ಏಳು ವರ್ಷ ಜೈಲಲ್ಲಿದ್ದರೂ ಬಾರದ ಬುದ್ಧಿ; ಹೊರಬಂದ ಒಂದೇ ತಿಂಗಳಲ್ಲಿ ಅಂದರ್!

ಬೆಂಗಳೂರು: ಈತ, ಕಳೆದ ಏಳು ವರ್ಷಗಳಿಂದ ಕಳ್ಳತನದ ಅಪರಾಧಕ್ಕಾಗಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ. ಆದರೆ ಈತ ಹೊರಬಂದ ಕೂಡಲೆ ಹಳೆ ಚಾಳಿಯನ್ನು ಮುಂದುವರೆಸಿದ್ದ. ಇದೀಗ ಬೆಂಗಳೂರಿನ ಜೆಪಿ ನಗರ ಪೊಲೀಸರಿಂದ ಇತಿಹಾಸದ ಕುಖ್ಯಾತ ಅರೋಪಿ ಬಂಧನ ನಡೆದಿದೆ.  ಬಂಧಿತ, ಮಹಮದ್ ದಸ್ತಗಿರ್ ಅಲಿಯಾಸ್ ಶೂಟೌಟ್ ದಸ್ತಗಿರ್ ಅಲಿಯಾಸ್ ದಸ್ತು ಎಂಬಾತ. ಆರೋಪಿ ಕಳೆದ ಕಲ ದಿನಗಳ ಹಿಂದೆ ಇಬ್ಬರು ವಾಸ ಮಾಡ್ತಿದ್ದ ಮಹಿಳೆಯರ ಮನೆಗೆ ನುಗ್ಗಿದ್ದ. ಅಲ್ಲಿ ಚಾಕು ತೋರಿಸಿ ಬೆದರಿಸಿ ಚಿನ್ನದ ಸರಗಳು ಮತ್ತು ಉಂಗುರಗಳನ್ನು … Continue reading ಏಳು ವರ್ಷ ಜೈಲಲ್ಲಿದ್ದರೂ ಬಾರದ ಬುದ್ಧಿ; ಹೊರಬಂದ ಒಂದೇ ತಿಂಗಳಲ್ಲಿ ಅಂದರ್!