ಕ್ರಿಕೆಟಿಗನನ್ನು ಅಪಹರಿಸಿದ ದುಷ್ಕರ್ಮಿಗಳು! ಥಳಿಸಿದರು, ಗನ್​ ಹಿಡಿದು ಬೆದರಿಸಿದರು

ಸಿಡ್ನಿ : ಆಸ್ಟ್ರೇಲಿಯನ್ ಕ್ರಿಕೆಟಿಗ ಸ್ಟುವರ್ಟ್​ ಮ್ಯಾಕ್​​​ಗಿಲ್​ ಅವರನ್ನು ಅಪಹರಿಸಿ, ಹಿಂಸೆ ಮಾಡಿದ ಆರೋಪದ ಮೇಲೆ ಸಿಡ್ನಿ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ. ಸಿಡ್ನಿ ನಗರದಲ್ಲಿ ಶ್ರೀಮಂತರೇ ಹೆಚ್ಚಿರುವ ಪ್ರದೇಶವಾದ ಲೋಯರ್ ನಾರ್ತ್​ ಶೋರ್​ನಲ್ಲಿ ವಾಸಿಸುವ 50 ವರ್ಷದ ಮ್ಯಾಕ್​​​ಗಿಲ್​​​ರನ್ನು ಕಳೆದ ತಿಂಗಳು ಅಪಹರಿಸಿ ನಂತರ ಬಿಡುಗಡೆ ಮಾಡಲಾಗಿತ್ತು ಎನ್ನಲಾಗಿದೆ. ಏಪ್ರಿಲ್ 14 ರಂದು ಮೂರು ಜನರು ಮ್ಯಾಕ್​​​ಗಿಲ್​​ರನ್ನು ದಾರಿಯಲ್ಲಿ ನಿಲ್ಲಿಸಿ ಕಾರಿನೊಳಗೆ ಕೂರಿಸಿಕೊಂಡು ಅಪಹರಿಸಿದ್ದರು. ಒಂದು ಗಂಟೆ ಕಾಲ ನಗರದ ಹೊರಗಣ ಪ್ರದೇಶವೊಂದಕ್ಕೆ ಗಾಡಿ ಓಡಿಸಿಕೊಂಡು … Continue reading ಕ್ರಿಕೆಟಿಗನನ್ನು ಅಪಹರಿಸಿದ ದುಷ್ಕರ್ಮಿಗಳು! ಥಳಿಸಿದರು, ಗನ್​ ಹಿಡಿದು ಬೆದರಿಸಿದರು