4 ತಿಂಗಳ ಬಳಿಕ ಕ್ರಿಕೆಟ್​ ಶುರು, ಬುಕ್ಕಿಗಳ ಮೇಲೆ ಸಿಸಿಬಿ ‘ಐ’ ಅಲರ್ಟ್​

ಬೆಂಗಳೂರು: ಕರೊನಾ ಭೀತಿ ಹಿನ್ನೆಲೆಯಲ್ಲಿ ಸುಮಾರು 4 ತಿಂಗಳ ಕಾಲ ಸ್ಥಗಿತವಾಗಿದ್ದ ಕ್ರಿಕೆಟ್​ ಪಂದ್ಯಾವಳಿಗಳು ಇಂದಿನಿಂದ ಪುನರ್​ ಆರಂಭಗೊಂಡಿವೆ. ಇದರ ಜತೆಗೆ ಬೆಟ್ಟಿಂಗ್​ ಚಟುವಟಿಕೆಯೂ ಚುರುಕು ಪಡೆಯುವ ಸಾಧ್ಯತೆಯಿದ್ದು, ಬುಕ್ಕಿಗಳ ಮೇಲೆ ಸಿಸಿಬಿ ಕಣ್ಣಿಟ್ಟಿದೆ. 4 ತಿಂಗಳ ನಂತರ ಇಂಗ್ಲೆಂಡ್​ ಮತ್ತು ವೆಸ್ಟ್​ಇಂಡೀಸ್​ ತಂಡಗಳ ನಡುವಿನ ಮೂರು ಪಂದ್ಯದ ಟೆಸ್ಟ್​ ಸರಣಿ ಆರಂಭಗೊಂಡಿದೆ. ಈ ಪಂದ್ಯಾವಳಿ ಇಂಗ್ಲೆಂಡ್​​ನ ಸೌತಾಂಪ್ಟನ್​ನ ಎಜಿಸ್​ಬೋಲ್​ ಮೈದಾನದಲ್ಲಿ ನಡೆಯುತ್ತಿದ್ದು, ಬಹಳ ದಿನಗಳ ಬಳಿಕ ಟಿವಿಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯ ನೇರ ಪ್ರಸಾರವಾಗಲಿದೆ. ಕ್ರಿಕೆಟ್​ … Continue reading 4 ತಿಂಗಳ ಬಳಿಕ ಕ್ರಿಕೆಟ್​ ಶುರು, ಬುಕ್ಕಿಗಳ ಮೇಲೆ ಸಿಸಿಬಿ ‘ಐ’ ಅಲರ್ಟ್​