ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ಗೆ ಇಂದು 51ನೇ ಜನ್ಮದಿನದ ಸಂಭ್ರಮ; ಇಲ್ಲಿವೆ ಅವರ 51 ದಾಖಲೆಗಳ ಮೆಲುಕು…

ಬೆಂಗಳೂರು: ಶತ ಶತಕಗಳ ಸರದಾರ ಮತ್ತು 24 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್​ ವೃತ್ತಿಜೀವನದಲ್ಲಿ ಹಲವಾರು ದಾಖಲೆಗಳನ್ನು ಬರೆದಿರುವ ದಿಗ್ಗಜ ಸಚಿನ್​ ತೆಂಡುಲ್ಕರ್​ ಬುಧವಾರ 51ನೇ ಜನ್ಮದಿನದ ಸಂಭ್ರಮ ಆಚರಿಸುತ್ತಿದ್ದಾರೆ. ಅಭಿಮಾನಿಗಳ ಪಾಲಿಗೆ “ಕ್ರಿಕೆಟ್​ ದೇವರು’ ಎನಿಸಿರುವ ಸಚಿನ್​, ಯುವ ಕ್ರಿಕೆಟಿಗರ ಪಾಲಿಗೆ ಸದಾ ಸ್ಫೂರ್ತಿಯ ಚಿಲುಮೆ ಎನಿಸಿದ್ದಾರೆ. ಕ್ರಿಕೆಟ್​ನಿಂದ ನಿವೃತ್ತಿ ಹೊಂದಿ 11 ವರ್ಷಗಳೇ ಕಳೆದರೂ ಇನ್ನೂ ಅವರ ಹೆಸರಿನಲ್ಲಿರುವ 50 ಪ್ರಮುಖ ದಾಖಲೆಗಳ ಸಂಕ್ಷಿಪ್ತ ಮೆಲುಕು ಇಲ್ಲಿದೆ. 1. ಭಾರತರತ್ನ ಪ್ರಶಸ್ತಿ ಪುರಸ್ಕೃತ ಏಕೈಕ ಕ್ರೀಡಾಪಟು. … Continue reading ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ಗೆ ಇಂದು 51ನೇ ಜನ್ಮದಿನದ ಸಂಭ್ರಮ; ಇಲ್ಲಿವೆ ಅವರ 51 ದಾಖಲೆಗಳ ಮೆಲುಕು…