ಇದೆನಾ ನಿಮ್ಮ ಕೆಲ್ಸ? ಆರ್​ಸಿಬಿ-ಮುಂಬೈ ಪಂದ್ಯದ ಬೆನ್ನಲ್ಲೇ ಆಕ್ರೋಶದ ಕಿಡಿ ಹೊತ್ತಿಸಿದ ಯುವತಿಯ ಫೋಟೋ!

ಮುಂಬೈ: ಪ್ರಖ್ಯಾತ ಕ್ರಿಕೆಟ್​ ಇನ್ಫ್ಲುಯೆನ್ಸರ್ ಮುಫದ್ದಲ್ ವೋಹ್ರಾ​ ತನ್ನ ಎಕ್ಸ್​ ಖಾತೆಯಲ್ಲಿ ಯುವತಿಯೊಬ್ಬಳ ಫೋಟೋ ಪೋಸ್ಟ್​ ಮಾಡಿದ್ದಕ್ಕೆ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ನಿನ್ನೆ (ಏಪ್ರಿಲ್​) ಆರ್​ಸಿಬಿ ಮತ್ತು ಮುಂಬೈ ನಡುವೆ ನಡೆದ ಐಪಿಎಲ್​ ಪಂದ್ಯದ ನಡುವೆ ಸೆರೆಹಿಡಿದ ಫೋಟೋ ಇದಾಗಿದೆ. ಇದನ್ನು ಶೇರ್​ ಮಾಡಿದ್ದಕ್ಕೆ ಎಕ್ಸ್​ ಬಳಕೆದಾರರೊಬ್ಬರು ಖಂಡಿಸಿದ್ದಾರೆ. ಐಪಿಎಲ್​-2024 ಕ್ರೇಜ್​ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫೋಟೋಗಳು ಹರಿದಾಡುತ್ತಿದೆ. ಆದರೆ, ಐಪಿಎಲ್​ನಲ್ಲಿ ಇತ್ತೀಚಿನ ಟ್ರೆಂಡ್ ಇದೀಗ​ ಟೀಕೆಗೆ ಗುರಿಯಾಗಿದೆ. ಕ್ರೀಡಾಂಗಣಕ್ಕೆ ಬರುವ ಅನೇಕರ ಮಹಿಳೆಯರಲ್ಲಿ ನಿರ್ದಿಷ್ಟ … Continue reading ಇದೆನಾ ನಿಮ್ಮ ಕೆಲ್ಸ? ಆರ್​ಸಿಬಿ-ಮುಂಬೈ ಪಂದ್ಯದ ಬೆನ್ನಲ್ಲೇ ಆಕ್ರೋಶದ ಕಿಡಿ ಹೊತ್ತಿಸಿದ ಯುವತಿಯ ಫೋಟೋ!