ಕ್ರಿಕೆಟ್​ ಗಾಡ್ ಮತ್ತು ಡಾಗ್​: ಈ ನಾಯಿ ಕೀಪಿಂಗೂ ಮಾಡುತ್ತೆ, ಫೀಲ್ಡಿಂಗೂ ಮಾಡುತ್ತೆ; ಇದಕ್ಕೆ ಏನೆನ್ನೋಣ ಹೇಳಿ ಎಂದು ಕೇಳಿದ ಸಚಿನ್​

ಮುಂಬೈ: ಎಲ್ಲಿಯ ಕ್ರಿಕೆಟ್ ದೇವರು​, ಎಲ್ಲಿಯ ಒಂದು ಸಾಮಾನ್ಯ​ ನಾಯಿ​!ಹೌದು.. ಕ್ರಿಕೆಟ್​ ಗಾಡ್ ಎಂದೇ ಕರೆಯಲ್ಪಡುವ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರ ಗಮನವನ್ನು ಒಂದು ನಾಯಿ ಸೆಳೆದಿದೆ. ಆ ಮೂಲಕ ‘ಎವೆರಿ ಡಾಗ್ ಹ್ಯಾಸ್ ಇಟ್ಸ್ ಡೇ’ ಎಂಬ ಆಂಗ್ಲ ಗಾದೆಮಾತು ನಾಯಿಯೊಂದರ ಪಾಲಿಗೆ ಅಕ್ಷರಶಃ ನಿಜವಾಗಿದೆ. ಗೆಳೆಯರಿಂದ ಬಂದ ಒಂದು ವಿಡಿಯೋ ಕ್ಲಿಪ್​ ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಸಚಿನ್ ತೆಂಡುಲ್ಕರ್​, ಅದರಲ್ಲಿನ ನಾಯಿಯೊಂದರ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅವರು ಆ ನಾಯಿಯ ಕ್ಯಾಚಿಂಗ್ ಸ್ಕಿಲ್​ಗೆ … Continue reading ಕ್ರಿಕೆಟ್​ ಗಾಡ್ ಮತ್ತು ಡಾಗ್​: ಈ ನಾಯಿ ಕೀಪಿಂಗೂ ಮಾಡುತ್ತೆ, ಫೀಲ್ಡಿಂಗೂ ಮಾಡುತ್ತೆ; ಇದಕ್ಕೆ ಏನೆನ್ನೋಣ ಹೇಳಿ ಎಂದು ಕೇಳಿದ ಸಚಿನ್​